ಚಿಟಗುಪ್ಪ (ಹುಮನಾಬಾದ್): ಕಮಲನಗರ ತಾಲ್ಲೂಕಿನಲ್ಲಿ ದಲಿತ ಸಮುದಾಯದ ಬಾಲಕಿ ಮೇಲೆ ನಡೆದ ಅತ್ಯಾಚಾರ ಕೊಲೆ ಘಟನೆ ಖಂಡಿಸಿ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದಿಂದ ಬುಧವಾರ ತಾಲ್ಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿ ಪ್ರತಿಭಟನೆ ಜರುಗಿತು. ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಿಲೀಪ ಕುಮಾರ್ ವರ್ಮಾ, ವಿರಶಟ್ಟಿ ಬಂಬುಳಗಿ, ರಾಜಕುಮಾರ್ ಸಿಂಧೆ, ಉಮೇಶ್ ಗುತ್ತೇದಾರ್, ಶಿವಕಾಂತ , ಅಂಬದಾಸ್ ಸೇರಿದಂತೆ ಅನೇಕರಿದ್ದರು.

‘ದಾರಿ ಮಧ್ಯದಲ್ಲಿ ತಡೆದಿರುವುದು ಖಂಡನೀಯ’: ‘ಕಮಲನಗರ ತಾಲ್ಲೂಕಿನಲ್ಲಿ ನಡೆದಿದೆ ಎನ್ನಲಾದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಕೊಲೆ ಖಂಡಿಸಿ ಮನ್ನಾಏಖೇಳಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಪೊಲೀಸರು ದಾರಿ ಮಧ್ಯ ತಡೆದಿದ್ದಾರೆ’ ಎಂದು ಜನರ ಧ್ವನಿ ಸಂಘಟನೆಯ ಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ್ ಗೋಖಲೆ ತಿಳಿಸಿದರು.

ಎಸ್ಪಿ ಅವರ ನಿರ್ದೇಶನದ ಮೇರೆಗೆ ಪಿಎಸ್ಐ ಸುರೇಶಕುಮಾರ್ ಮತ್ತು ಹುಲೇಪ್ಪ ಅವರು ತಡೆದಿರುವುದು ಖಂಡನೀಯ. ಪ್ರತಿಭಟನೆಯನ್ನು ಮತ್ತಷ್ಟು ತೀವ್ರವಾಗಿ ರಾಜ್ಯವ್ಯಾಪಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗಜೇಂದ್ರ ಕನಕಟಕರ್, ಲಕ್ಷ್ಮೀಪುತ್ರ ಮಾಳಗೆ, ರವಿ ಹೊಸಳ್ಳಿ, ಗೌತಮ್ ಚೌಹಾಣ್, ಮಲ್ಲಿಕಾರ್ಜುನ ಶರ್ಮಾ, ರಾಜಕುಮಾರ್ ಸಿಂಧೆ, ಗಣಪತಿ ಅಷ್ಟೂರೆ, ವೈಜಿನಾಥ ಸಿಂಧೆ, ಶಿವರಾಜ್ ಚೀನಕೇರಾ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-33-385630911

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.