ಇಸ್ಲಾಂಪುರ(ಜನವಾಡ): ಆಂಜನೇಯ ಭಕ್ತಿ, ಸದ್ಗುಣ ಹಾಗೂ ಶಕ್ತಿಯ ವಿರಾಟ ಸ್ವರೂಪ ಎಂದು ಬೇಮಳಖೇಡದ ರಾಜಶೇಖರ ಶಿವಾಚಾರ್ಯ ಹೇಳಿದರು.

ಬೀದರ್ ತಾಲ್ಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಹನುಮಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಬುಧವಾರ ನಡೆದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕಲಾವಿದರಾದ ಸಂಜುಕುಮಾರ ಉಜನಿ ಹಾಗೂ ಮಲ್ಲಿಕಾರ್ಜುನ ನಾಗಮಾರಪಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜನವಾಡದ ಪಾರ್ವತಿ- ಪರಮೇಶ್ವರ ಮಂದಿರದ ಮುಖ್ಯಸ್ಥ ಬಸವರಾಜ ಸ್ವಾಮಿ ನೇತೃತ್ವ ವಹಿಸಿದ್ದರು.

ಪ್ರಮುಖರಾದ ಗುರುನಾಥ ರಕ್ಷೆ, ಬಸವರಾಜ ಮೂಲಗೆ, ಕಾಶಿನಾಥ ಬೇಲೂರೆ, ಹನುಮಂತ ವಾಗಮಡೆ, ಭೀಮಾಶಂಕರ ರಕ್ಷೆ, ಸಂಜುಕುಮಾರ ಬೇಲೂರೆ, ಸಾಗರ್ ರಕ್ಷೆ, ನಾಗೇಶ ಮೂಲಗೆ, ಲೋಕೇಶ್ ರಕ್ಷೆ, ವಿಶ್ವನಾಥ ಮೇತ್ರೆ, ಆನಂದ ರಕ್ಷೆ, ಪಾಂಡುರಂಗ ಪಾಂಚಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-33-1861079953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.