ಗುರುವಾರ, 21 ಮೇ 2026
×
ADVERTISEMENT

ಕಮಠಾಣ: ಪಟ್ಟಣ ಪಂಚಾಯಿತಿ ಘೋಷಣೆ, ತಪ್ಪದ ಜನರ ಪರದಾಟ

ಬೀದರ್ ತಾಲ್ಲೂಕಿನ ಅತಿ ದೊಡ್ಡ ಗ್ರಾಮಕ್ಕೆ ಮೂಲಸೌಕರ್ಯ ಕೊರತೆ
Published : 29 ಮಾರ್ಚ್ 2026, 23:40 IST
Last Updated : 30 ಮಾರ್ಚ್ 2026, 5:31 IST
ADVERTISEMENT
ಫಾಲೋ ಮಾಡಿ
Comments
ಆಧಾರ್ ತಿದ್ದುಪಡಿ ಕೇಂದ್ರ ಬೇರೆಡೆ ಸ್ಥಳಾಂತರಿಸಿದ್ದರಿಂದ ಗ್ರಾಮಸ್ಥರು ಆಧಾರ್ ತಿದ್ದುಪಡಿಗೆ ಬೀದರ್‌ಗೆ ಹೋಗಬೇಕಾಗಿದೆ. ಹೀಗಾಗಿ ಕೇಂದ್ರ ಪುನಃ ಆರಂಭಿಸಬೇಕು
ಎಂ.ಡಿ. ಖಾಲೇದ್, ಗ್ರಾಮಸ್ಥ
ನಲ್ಲಿಗೆ ಕೆಲ ಕಾಲ ಮಾತ್ರ ನೀರು ಬಿಡಲಾಗುತ್ತಿದೆ. ಇದರಿಂದ ನೀರಿಗೆ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಗೆಹರಿಸದಿದ್ದರೆ ಕೊಡದೊಂದಿಗೆ ಪಂಚಾಯಿತಿಗೆ ಹೋಗಬೇಕಾಗುತ್ತದೆ
ಭಾಗೀರಥಿ ಗಾದಗೆನೋರ್, ಗ್ರಾಮಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT