ಬೀದರ್: ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಹಾಗೂ ಪಾಲಿಕೆಗೆ ಸೇರ್ಪಡೆಯಾದ 16 ಗ್ರಾಮಗಳಲ್ಲಿ ಸಾರ್ವಜನಿಕರ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಹಾಗೂ ಜನಾಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಮೇ 21 ರಿಂದ ಜೂನ್ 2ರ ವರೆಗೆ ವಿವಿಧ ಸ್ಥಳಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿವರ: ಮೇ 21ರಂದು ಬೆಳಿಗ್ಗೆ 10ಕ್ಕೆ ವಾರ್ಡ್ 1 ಮತ್ತು 2ರ ಸಭೆ ಸಿದ್ದಿ ತಾಲೀಮ್ನ ಆಶ್ರುಖಾನ್ನಲ್ಲಿ, ಮಧ್ಯಾಹ್ನ 1.30ಕ್ಕೆ ವಾರ್ಡ್ ಸಂಖ್ಯೆ 3ರ ಜುಮ್ಮಾ ಮಸೀದಿ ಆವರಣ, ಮೇ22ರಂದು ಬೆಳಿಗ್ಗೆ 10ಕ್ಕೆ ವಾರ್ಡ್ ನಂ.5 ಮತ್ತು 6ರ ಸಭೆ ಮುಮ್ತಾಜ್ ಫಂಕ್ಷನ್ ಹಾಲ್ ಹಾಗೂ ಮಧ್ಯಾಹ್ನ 1.30ಕ್ಕೆ ವಾರ್ಡ್ ನಂ.7 ಮತ್ತು 8ರ ಸಭೆ ಮನಿಯಾರ್ ತಾಲೀಮ್ ವಾಟರ್ ಟ್ಯಾಂಕ್, ಮೇ 23ರಂದು ಬೆಳಿಗ್ಗೆ 10ಕ್ಕೆ ಪಾಲಿಕೆಗೆ ಸೇರಿದ ಹೊಸದಾದ ಗ್ರಾಮಗಳಾದ ಓಡವಾಡ, ತಾಜಲಾಪೂರ, ಅಮಲಾಪೂರ, ಗೋರನಳ್ಳಿ, ಸಿಪ್ಪಲಗೇರಾ, ಶ್ಯಾಮರಾಜಪೂರ, ಕಬೀರವಾಡ, ಮಾಮನಕೇರಿ ಮತ್ತು ಚಿಕ್ಕಪೇಟೆ, ಮೇ 24ರಂದು ಬೆಳಿಗ್ಗೆ 10ಕ್ಕೆ ಅಲಿಯಾಬಾದ್, ಚೊಂಡಿ, ಚವಳಿ, ಕೊಳಾರ (ಕೆ), ನಿಜಾಮಪೂರ, ಕಪಲಾಪೂರ, ಮೇ 25ರಂದು ಬೆಳಿಗ್ಗೆ 10ಕ್ಕೆ ವಾರ್ಡ್ ಸಂಖ್ಯೆ 9 ಮತ್ತು 10ರ ಸಭೆ ಮುಲ್ತಾನಿ ಪಾಶಾ ದರ್ಗಾ, ಮಧ್ಯಾಹ್ನ 1.30ಕ್ಕೆ ವಾರ್ಡ್ ಸಂಖ್ಯೆ 11 ಮತ್ತು 12ರ ಸಭೆ ಲೇಬರ್ ಕಾಲೊನಿಯ ಚರ್ಚ್, ಮೇ 26ರಂದು ಬೆಳಿಗ್ಗೆ 10ಕ್ಕೆ ವಾರ್ಡ್ 13, 14ರ ಸಭೆ ಬರೀದ್ ಷಾಹಿ ಗಾರ್ಡನ್ ಅಥವಾ ಗುರು ನಗರ ಹನುಮಾನ ದೇವಸ್ಥಾನ, ಮಧ್ಯಾಹ್ನ 1.30ಕ್ಕೆ ವಾರ್ಡ್ 15 ಮತ್ತು 16ರ ಸಭೆ ಪ್ರತಾಪ್ ನಗರದ ಛಲವಾದಿ ಭವನ, ಮೇ 27ರಂದು ಬೆಳಿಗ್ಗೆ 10ಕ್ಕೆ ವಾರ್ಡ್ 17 ಮತ್ತು 18ರ ಸಭೆ ಗಣೇಶ ಮೈದಾನ, ಮಧ್ಯಾಹ್ನ 1.30ಕ್ಕೆ ವಾರ್ಡ್ 19 ಮತ್ತು 20ರ ಸಭೆ ಹನುಮಾನ ನಗರದ ಕುದ್ರೆ ಶಾಲೆ. 29ರಂದು ಬೆಳಿಗ್ಗೆ 10ಕ್ಕೆ ವಾರ್ಡ್ 21 ಮತ್ತು 22ರ ಸಭೆ ಬಿವಿಬಿ ಕಾಲೇಜು ರಸ್ತೆಯ ಬಸವ ಮುಕ್ತಿ ಮಂದಿರ, ಮಧ್ಯಾಹ್ನ 1.30ಕ್ಕೆ ವಾರ್ಡ್ 23, 24ರ ಚಿದ್ರಿ ಹಳೆ ಪಂಚಾಯಿತಿ ಕಚೇರಿ. ಮೇ 30ರಂದು ಬೆಳಿಗ್ಗೆ 10ಕ್ಕೆ ವಾರ್ಡ್ 25 ಮತ್ತು 26ರ ಸಭೆ ಮೈಲೂರ ಸರ್ಕಾರಿ ಶಾಲೆ, ಮಧ್ಯಾಹ್ನ 1.30ಕ್ಕೆ ವಾರ್ಡ್ 27, 28ರಂದು ವಿಶ್ವೇಶ್ವರಯ್ಯ ಉದ್ಯಾನ, ಜೂನ್ 1ರಂದು ಬೆಳಿಗ್ಗೆ 10ಕ್ಕೆ ವಾರ್ಡ್ 29, 30ರ ಸಭೆ ಕುಂಬಾರವಾಡ ಚರ್ಚ್, ಮಧ್ಯಾಹ್ನ 1.30ಕ್ಕೆ ವಾರ್ಡ್ 31, 32ರ ಸಭೆ ಹಳ್ಳದಕೇರಿ ಸರ್ಕಾರಿ ಶಾಲೆ, ಜೂನ್ 2ಕ್ಕೆ ಬೆಳಿಗ್ಗೆ 10ಕ್ಕೆ ವಾರ್ಡ್ 33, 34 ಅಬು ಫೈಜ್ ಸರ್ಕಾರಿ ಶಾಲೆ, ಮಧ್ಯಾಹ್ನ 1.30ಕ್ಕೆ ವಾರ್ಡ್ 35ರ ಸಭೆ ಮಂಗಲಪೇಟ್ ಚರ್ಚ್ನಲ್ಲಿ ಸಭೆ ಜರುಗಲಿದೆ.

ಮೂಲಸೌಕರ್ಯಗಳ ಕುರಿತು ದೂರು ಮತ್ತು ಸಲಹೆಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ನೇರವಾಗಿ ಸಲ್ಲಿಸಬಹುದು ಎಂದು ಬೀದರ್ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-33-2015115584

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.