ಶಾಲೆಯಲ್ಲಿ ಸಮಯ ಸಿಕ್ಕಾಗಲೆಲ್ಲಾ ವಿದ್ಯಾರ್ಥಿಗಳ ಕೈಗೆ ‘ಪ್ರಜಾವಾಣಿ’ ದಿಕ್ಸೂಚಿ ಕೊಡುತ್ತಿದ್ದೆವು. ಅವರಿಗೆ ಗೊತ್ತಿಲ್ಲದೆಯೇ ಅವರಲ್ಲಿ ಆಸಕ್ತಿ, ಜ್ಞಾನ ಬೆಳೆಯಿತು. ಎಲ್ಲರೂ ಇದನ್ನು ಅನುಸರಿಸಿದರೆ ಸಹಾಯವಾಗುತ್ತದೆ
ಮಂಜುನಾಥ ಎನ್.ಆರ್. ಮುಖ್ಯಶಿಕ್ಷಕ
603 ಅಂಕಗಳು ಬಂದಿವೆ. ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡಿ, ಮಾರ್ಗದರ್ಶನ ಮಾಡಿದ್ದಾರೆ. ‘ಪ್ರಜಾವಾಣಿ’ ದಿಕ್ಸೂಚಿಯಿಂದ ಅನೇಕ ವಿಷಯಗಳನ್ನು ಸುಲಭವಾಗಿ ತಿಳಿಯುವಂತಾಯಿತು. ಹೆಚ್ಚಿನ ಅಂಕ ಗಳಿಸಲು ನೆರವಾಯಿತು
ಭವಾನಿ ಶಿವಾರೆಡ್ಡಿ, ಶಾಲೆಯ ಟಾಪರ್
ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ‘ಪ್ರಜಾವಾಣಿ’ ಪತ್ರಿಕೆ ವ್ಯವಸ್ಥೆ ಮಾಡಿದ್ದರಿಂದ ಮಕ್ಕಳ ಕಲಿಕೆಗೆ ಸಹಾಯವಾಗಿದೆ. ಒಟ್ಟಾರೆ ಬೀದರ್ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಯಾಗಿದೆ