ಮಂಗಳವಾರ, 19 ಮೇ 2026
×
ADVERTISEMENT

ಬೀದರ್‌ | ಗರಿಷ್ಠ ತಾಪಮಾನ ದಾಖಲು: ಮನೆ ತಂಪಿರಿಸಲು ಮಾಳಿಗೆ ಮೇಲೆ ನೀರು!

Published : 18 ಏಪ್ರಿಲ್ 2026, 4:23 IST
Last Updated : 18 ಏಪ್ರಿಲ್ 2026, 4:23 IST
ADVERTISEMENT
ಫಾಲೋ ಮಾಡಿ
Comments
ಗರಿಷ್ಠ ತಾಪಮಾನಕ್ಕೆ ಜಿಲ್ಲೆ ಸಾಕ್ಷಿ
ಬೀದರ್‌ ಜಿಲ್ಲೆ ಶುಕ್ರವಾರ (ಏ.17) ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಯಿತು. ಇಷ್ಟು ದಿನಗಳ ವರೆಗೆ 39ರಿಂದ 40 ಡಿಗ್ರಿ ಸೆಲ್ಸಿಯಸ್‌ ನಡುವೆ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಶುಕ್ರವಾರ ಇದನ್ನು ಮೀರಿ 41 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿತು. ತಾಪಮಾನದೊಂದಿಗೆ ಬಿಸಿಲಿನ ಝಳ ಕೂಡ ಹೆಚ್ಚಾಗಿದ್ದು ಪ್ರಖರ ಬಿಸಿಲಿನಿಂದ ಜನ ಕಂಗೆಟ್ಟಿ ಹೋಗಿದ್ದಾರೆ. ಶುಕ್ರವಾರ ಸಂಜೆ ಗುಡುಗಿನೊಂದಿಗೆ ಗಾಳಿ ಬೀಸಿದ್ದರಿಂದ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT