ಸೆಷನ್ಸ್ ನ್ಯಾಯಾಧೀಶರಾಗಿಪ್ರೇಮಾವತಿ ಮನಗೋಳಿ

7

ಸೆಷನ್ಸ್ ನ್ಯಾಯಾಧೀಶರಾಗಿಪ್ರೇಮಾವತಿ ಮನಗೋಳಿ

Published:
Updated:
Deccan Herald

ಬೀದರ್: ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಪ್ರೇಮಾವತಿ ಮನಗೋಳಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.

1995ರಲ್ಲಿ ನ್ಯಾಯಾಂಗ ಇಲಾಖೆಗೆ ಸೇರಿಕೊಂಡ ಪ್ರೇಮಾವತಿ ಅವರು ಮೂಲತಃ ವಿಜಯಪುರದವರು. ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ಬೆಂಗಳೂರು, ಕೆಜಿಎಫ್‌ನಲ್ಲಿ ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಮಂಡ್ಯದಿಂದ ವರ್ಗಾವಣೆಯಾಗಿ ಬೀದರ್‌ಗೆ ಬಂದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !