ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಬೀದರ್: ಶಾಲಾ ಅಂಗಳದಲ್ಲಿ ಚಿಣ್ಣರ ಕಲರವ ಆರಂಭ

ಶಾಲೆಗಳಿಗೆ ಮರಳಿದ ಹಳೆಯ ಕಳೆ; ಹೂಮಳೆಗರೆದು ಮಕ್ಕಳ ಸ್ವಾಗತ
Published : 30 ಮೇ 2025, 7:15 IST
Last Updated : 30 ಮೇ 2025, 7:15 IST
ಫಾಲೋ ಮಾಡಿ
Comments
ಶಾಲೆಯಲ್ಲಿ ಮೊದಲ ದಿನ ಚಿಣ್ಣರ ನಲಿದಾಟ
ಶಾಲೆಯಲ್ಲಿ ಮೊದಲ ದಿನ ಚಿಣ್ಣರ ನಲಿದಾಟ
ಬೀದರ್‌ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಇನ್ನಷ್ಟೇ ಜಿಲ್ಲೆಗೆ ಸಮವಸ್ತ್ರ ಬರಬೇಕಿದೆ.
– ಸಲೀಂ ಪಾಶಾ, ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಬೀದರ್‌ನ ಸರಸ್ವತಿ ವಿದ್ಯಾರಣ್ಯ ಶಾಲೆಯಲ್ಲಿ ಅಲ್ಲಿನ ಸಿಬ್ಬಂದಿ ಚಿಣ್ಣರ ಮೇಲೆ ಹೂಮಳೆಗೆರೆದು ಸ್ವಾಗತಿಸಿದರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಬೀದರ್‌ನ ಸರಸ್ವತಿ ವಿದ್ಯಾರಣ್ಯ ಶಾಲೆಯಲ್ಲಿ ಅಲ್ಲಿನ ಸಿಬ್ಬಂದಿ ಚಿಣ್ಣರ ಮೇಲೆ ಹೂಮಳೆಗೆರೆದು ಸ್ವಾಗತಿಸಿದರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT