ಗುರುವಾರ , ಆಗಸ್ಟ್ 11, 2022
23 °C

ಸರ್ಕಾರಿ ಸೇವೆ ಸದುಪಯೋಗ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿದ್ಯಾರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಸೇವೆಗಳ ಸದುಪಯೋಗ ಪಡೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಪ್ರೊ. ರಾಜಪ್ಪ ಬಬಚೇಡಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸಕಾಲ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಕಾಲ ಯೋಜನೆ ಕುರಿತು ಸಕಾಲ ಸಮಿತಿಯ ಸಂಯೋಜಕ ಡಾ. ಭೀಮಷಾ ಕೆ.ಬಿ. ಮಾಹಿತಿ ನೀಡಿದರು.

ಡಾ. ವಿದ್ಯಾ ಪಾಟೀಲ, ಪ್ರೊ. ಸುಂದರರಾಜು ಎಸ್, ಡಾ. ಉಮಾಕಾಂತ ಗಣಪತಿ, ಪ್ರೊ. ಸಂಜೀವಕುಮಾರ ಅಪ್ಪೆ, ಗ್ರಂಥಪಾಲಕಿ ಪಾರ್ವತಿ ಮೇತ್ರೆ, ಸಂಜೀವಕುಮಾರ ಪಾಟೀಲ, ಜಗದೇವಿ, ಸುನೀತಾ, ಶಾಹೀನ್, ಸತೀಶಕುಮಾರ, ಹರ್ಷಾ ಇದ್ದರು. ಸುಂದರರಾಜು ನಿರೂಪಿಸಿದರು. ಉಮಾಕಾಂತ ಗಣಪತಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.