ಭಾನುವಾರ, 7 ಜೂನ್ 2026
×
ADVERTISEMENT

ಬೀದರ್: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಾಂಜ್ರಾ ನದಿ ತೀರದಲ್ಲಿ ಮತ್ತೊಂದು ಆತಂಕ

ಗುರುಪ್ರಸಾದ ಮೆಂಟೇ
Published : 1 ಜೂನ್ 2026, 0:12 IST
Last Updated : 1 ಜೂನ್ 2026, 4:20 IST
ADVERTISEMENT
ಫಾಲೋ ಮಾಡಿ
Comments
ಮಳೆಗಾಲ ಆರಂಭವಾದರೆ ಮೊದಲು ನೆನಪಾಗುವುದು ಪಂಪ್‌ಸೆಟ್‌ಗಳೇ. ಬೆಳೆಗಿಂತ ಮೋಟಾರು ಉಳಿಸಿಕೊಳ್ಳುವ ಚಿಂತೆಯೇ ಹೆಚ್ಚಾಗುತ್ತದೆ. ಸರ್ಕಾರ ಶಾಶ್ವತ ವೇದಿಕೆ ನಿರ್ಮಿಸಿಕೊಟ್ಟರೆ ರೈತರಿಗೆ ದೊಡ್ಡ ನೆರವಾಗುತ್ತದೆ
– ಸಹದೇವ ತಳವಾಡೆ, ರೈತ, ಅಟ್ಟರಗಾ
ನದಿ ನೀರಿನ ಮಟ್ಟ ಏಕಾಏಕಿ ಹೆಚ್ಚಾದರೆ ರಾತ್ರಿ ವೇಳೆ ಕುಟುಂಬ ಸಮೇತರಾಗಿ ಪಂಪ್‌ಸೆಟ್ ಎತ್ತಲು ಹೋಗಬೇಕಾಗುತ್ತದೆ. ಜೀವ ಭಯದ ನಡುವೆಯೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ.
– ಲಹು ಘಾಯಾಳ ಜಮಖಂಡಿ ರೈತ
ಒಂದು ಮೋಟಾರು ಅಳವಡಿಸಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಪ್ರವಾಹದಲ್ಲಿ ಕೊಚ್ಚಿಹೋದರೆ ರೈತ ಸಂಪೂರ್ಣ ಸಂಕಷ್ಟಕ್ಕೆ ಸಿಲುಕುತ್ತಾನೆ. ಸರ್ಕಾರ ವಿಮೆ ಅಥವಾ ಪರಿಹಾರ ಯೋಜನೆ ಜಾರಿಗೊಳಿಸಬೇಕು
– ಶಿವಾಜಿ ಪಾಟೀಲ, ಸಾಯಗಾಂವ ರೈತ
ಪ್ರತಿ ವರ್ಷ ಪಂಪ್‌ಸೆಟ್ ಸ್ಥಳಾಂತರಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಕಾರ್ಮಿಕರ ವೆಚ್ಚ, ಕೇಬಲ್ ಹಾನಿ, ಪೈಪ್ ಬದಲಾವಣೆಗಳಿಂದ ಕೃಷಿ ಲಾಭವೇ ಕಡಿಮೆಯಾಗುತ್ತಿದೆ
– ಕಿಶೋರ ಬಾವಗೆ, ತುಗಾಂವ (ಎಚ್) ರೈತ
ಮಳೆಗಾಲದಲ್ಲಿ ನೀರಿನ ಮಟ್ಟದ ಕುರಿತು ಮುಂಚಿತ ಎಚ್ಚರಿಕೆ ವ್ಯವಸ್ಥೆ ಇನ್ನಷ್ಟು ಬಲವಾಗಬೇಕು. ಮೊಬೈಲ್ ಸಂದೇಶ ಅಥವಾ ಗ್ರಾಮ ಮಟ್ಟದ ಮಾಹಿತಿ ವ್ಯವಸ್ಥೆ ಇದ್ದರೆ ನಷ್ಟ ತಪ್ಪಿಸಬಹುದು
– ಸುನಿಲ್ ಭುಜಂಗೆ, ಹುಲಸೂರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT