ಹುಮನಾಬಾದ್: ‘ಅಖಿಲ ಭಾರತೀಯ ಟೋಕ್ರಿ ಕೋಳಿ ಸಮಾಜದ ತಾಲ್ಲೂಕು ಘಟಕ ರಚನೆ ಮಾಡಲಾಗಿದೆ’ ಎಂದು ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಕೋಳಿ ಹಣಕುಣಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಅಧ್ಯಕ್ಷರಾಗಿ ಶರಣಪ್ಪ ಏಖೇಳ್ಳಿ, ಗೌರವಾಧ್ಯಕ್ಷರಾಗಿ ಅನೀಲ ಪಲ್ಲಹರಿ, ಉಪಾಧ್ಯಕ್ಷರಾಗಿ ಈಶ್ವರ ಮಾನಕರೆ, ಸುಧಾಮ್ ಗಂಟೆ , ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ರಾಜೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.

ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ದಯಾನಂದ ಮೇತ್ರಿ, ಗೌರವಾಧ್ಯಕ್ಷ ರಾಜು ಡೆಬ್ಬಿ, ಉಪಾಧ್ಯಕ್ಷರಾಗಿ ಸಿದ್ದಲಿಂಗ ಅಯ್ಯನೋರ, ಅರಣವೀರ ಪದ್ಮಾ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ , ಸಂಘಟನಾ ಕಾರ್ಯದರ್ಶಿ ಉಮೇಶ್ ಜಮಾದಾರ, ಖಜಾಂಚಿ ರೇವಣಸಿದ್ದ ಭುತಾಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ನಾರಾಯಣರಾವ್ ಭಂಗ್ಗಿ, ಶಿವರಾಜ ಜಾಗಿರದರ್, ಶಂಕರ ಜಮಾದಾರ, ಷಣ್ಮುಖಪ್ಪ, ಮಾಣಿಕ ದೇವಣಿ, ಈರಪ್ಪ ಉಪ್ಪಾರ, ಸುರೇಶ, ರವಿ, ನರಸಪ್ಪ ಅರಕಿ, ಮಹೇಶ, ಜಗದೀಶ, ವಿಕಾಸ, ವಿನೋದ, ವೀರೇಶ, ನಾಗಪ್ಪ, ಗೋಪಾಲ, ಪ್ರೇಮ, ಶಂಕರ, ಸಂತೋಷ ಕೋಳಿವಾಡ, ಭರತ, ಸಂತೋಷ, ಜ್ಞಾನದೇವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-33-1035962636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.