ಬುಧವಾರ, 17 ಜೂನ್ 2026
×
ADVERTISEMENT

ಕಮಲನಗರ: ರಸ್ತೆಯಲ್ಲಿ ಹರಿಯುವ ಕೊಳಚೆ ನೀರು

ಮಹಾದೇವ ಬಿರಾದಾರ
Published : 22 ಮೇ 2026, 0:16 IST
Last Updated : 22 ಮೇ 2026, 0:16 IST
ADVERTISEMENT
ಫಾಲೋ ಮಾಡಿ
Comments
ವಿಶ್ವಾಸನಗರ ಬಡಾವಣೆಯಲ್ಲಿ ಕೆಲಕಡೆ ಮಾತ್ರ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಚರಂಡಿ ನಿರ್ಮಿಸದ ಕಾರಣ ಮನೆಗಳ ದಿನಬಳಕೆಯ ನೀರು ಹಾಗೂ ಮಳೆ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಚರಂಡಿ ವ್ಯವಸ್ಥೆ ಮಾಡಿಸಿಕೊಡಬೇಕು
ಜನಾರ್ಧನ ಸಾವರ್ಗೆಕರ್, ಕನ್ನಡ ಸೇನೆ ಅಧ್ಯಕ್ಷ, ಕಮಲನಗರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT