ಕಮಲನಗರ: ಪಟ್ಟಣದ ರೈಲ್ವೆ ಗೇಟ್ ಸಮೀಪದಲ್ಲಿರುವ ಹನುಮಾನ ಮಂದಿರದಲ್ಲಿ ಗುರುವಾರ ಹನುಮ ಜಯಂತಿ ನಿಮಿತ್ತ ಹನುಮಂತನ ಭಾವಚಿತ್ರವನ್ನು ತೊಟ್ಟಿಲಿನಲ್ಲಿ ಇರಿಸಿ ಮಹಿಳೆಯರು ಜೋಗುಳ ಹಾಡಿದರು.

ಬೆಳಿಗ್ಗೆ ಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

‘ರಾಮಾಯಣದಲ್ಲಿ ಹನುಮಂತನ ಪಾತ್ರ ಪ್ರಮುಖವಾಗಿದೆ. ಹನುಮಂತನ ಪೂಜೆಯಿಂದ ಸಕಲ ಸಂಕಟಗಳಿಗೆ ವಿಮೋಚನೆ ಸಾಧ್ಯ’ ಎಂದು ಪ್ರಮುಖರಾದ ದಾಕ್ಷಾಯಣಿ ತಿಳಿಸಿದರು.

ಶಕುಂತಲಾ, ಇಂದುಮತಿ, ಶಾಂತಮ್ಮ, ಜಗದೇವಿ, ಪೂಜಾ, ಶಾಂತಾಬಾಯಿ, ಮೈನಾಬಾಯಿ, ಸವಿತಾ, ಸಂಗೀತಾ, ಮಹಾದೇವಿ, ಶೇಜಲ, ಸುಶೀಲಾ, ಮೀನಾ, ಕಾವೇರಿ, ಆರಾಧ್ಯಾ, ಕಂಟೆಪ್ಪ ಸಿದ್ರಾಮಪ್ಪ, ನಾಗನಾಥ ರಾಗಾ, ಪ್ರಕಾಶ ಹುಲಸೂರೆ, ಶರಣು ಇದ್ದರು.

ರಾಂಪುರ: ತಾಲ್ಲೂಕಿನ ರಾಂಪುರ ಗ್ರಾಮ ಸಮೀಪದ ಹನುಮಾನ ಮಂದಿರದಲ್ಲಿ ಗುರುವಾರ ಹನುಮ ಜಯಂತಿ ನಿಮಿತ್ತ ಭಕ್ತರು ಪೂಜೆ ಸಲ್ಲಿಸಿದರು.

ಶಿವಕುಮಾರ ರಾಂಪೂರೆ ಮಾತನಾಡಿ, ‘ಬದುಕಿನಲ್ಲಿ ಆರೋಗ್ಯ, ಸುಖ ಮತ್ತು ಶಾಂತಿಗಾಗಿ ಹನುಮಾನ ಚಾಲೀಸ್ ಮಂತ್ರ ಪಠಣ ಮಾಡಬೇಕು’ ಎಂದು ತಿಳಿಸಿದರು.

ಚಂದ್ರಕಾಂತ ಸ್ವಾಮಿ, ಮಂಜುನಾಥ ಸ್ವಾಮಿ, ಲಖನ ರಾಠೋಡ್, ಬಬನ ರಾಠೋಡ್, ಶಿವಕುಮಾರ ರಾಂಪೂರೆ, ಗಣಪತಿ ಬಿರಾದಾರ, ಮಹಾದೇವ, ಗಣಪತಿ ರಾಂಪೂರೆ, ಮನ್ಮಥ ಬದನಾಳೆ, ವೀರಭದ್ರ ಡೋಣಗಾಪೂರೆ, ಗೋಪಾಲ ಜಾಧವ, ಕಿರಣ ಸಾಂಗವೆ, ಸಚಿನ್ ಹೊಳಸಂಬ್ರೆ, ಗೋಪಾಲ ಗೌಳಿ, ಧರ್ಮರಾಜ ಚವಾಣ್, ಶಿವಾಜಿ, ಮನೋಜ ಜಾಧವ, ಶಿವಕುಮಾರ, ಭೀಮರಾವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-33-1200021014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.