ಶನಿವಾರ, ಮೇ 8, 2021
18 °C

ಮಲ್ಲಿಕಾರ್ಜುನ ಖೂಬಾ ಮತಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮತದಾರರ ತೀರ್ಪು ನನ್ನ ಪರ ಇರಲಿದೆ’ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹೇಳಿದರು.

ಉಪ ಚುನಾವಣೆ ಪ್ರಯುಕ್ತ ಬುಧವಾರ ಕಿಟ್ಟಾ ಗ್ರಾಮದಲ್ಲಿ ಮತ ಯಾಚಿಸಿದ ಅವರು, ‘ಎರಡು ಸಲ ಶಾಸಕನಾಗಿ ಉತ್ತಮ ಕಾರ್ಯ ಕೈಗೊಂಡಿದ್ದೇನೆ. ಅವುಗಳೇ ನನಗೆ ಶ್ರೀರಕ್ಷೆ’ ಎಂದರು.

ಮುಖಂಡರಾದ ಕಾಳಿದಾಸ ಜಾಧವ, ಸಂಜೀವ ಗಾಯಕವಾಡ, ಪಿಂಟು ಕಾಂಬಳೆ, ಶಿವಕುಮಾರ ಬಿರಾದಾರ, ಸಂಜೀವ ಗೋಡಬೋಲೆ, ನಾಗೇಶ, ನೀಲೇಶ ಖೂಬಾ, ರಾಜೀವ ಜಾಧವ, ರಾಜೀವ ಹೊಸಮನಿ, ಇಸ್ಮಾಯಿಲ್‌ ಬೆಳಕೋಣಿ, ಖಯಾ ಮೊದ್ದೀನ್ ರಶೀದ್ ಕುರೇಶಿ ಇದ್ದರು.

ನಾರಾಯಣಪುರ, ತಾಂಡಾ, ಹುಲಗುತ್ತಿ, ನಾರಾಯಣಪುರ ವಾಡಿ, ಗೋಕುಳ, ಧನ್ನೂರ, ಜಾನಾಪೂರ, ಮುಚಳಂಬ, ಗೋರ್ಟಾ, ತೊಗಲೂರು ಗ್ರಾಮಗಳಲ್ಲಿಯೂ ಪ್ರಚಾರ ನಡೆಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು