ಭಾನುವಾರ, ನವೆಂಬರ್ 28, 2021
19 °C

ಬುದ್ಧ ವಿಹಾರಕ್ಕೆ ಶಾಸಕ ಕಾಶೆಂಪೂರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: 65ನೇ ಧಮ್ಮ ಚಕ್ರ ಪರಿವರ್ತನ ಹಾಗೂ ಅಶೋಕ ವಿಜಯ ದಶಮಿ ಅಂಗವಾಗಿ ಬೀದರ್‌ ತಾಲ್ಲೂಕಿನ ರೇಕುಳಗಿ ಮೌಂಟ್‌ನ ಅನಾಥ ಪಿಡಂಕ ಬುದ್ಧ ವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀದರ್‌ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್‌ ಪಾಲ್ಗೊಂಡು, ಗೌತಮ ಬುದ್ಧರ ಪ್ರತಿಮೆಯ ದರ್ಶನ ಪಡೆದರು.

ಬುದ್ಧ ವಿಹಾರದ ಭಂತೆಗಳೊಂದಿಗೆ ಮಾತುಕತೆ ನಡೆಸಿದರು. ಭಂತೆಗಳು ಕಾಶೆಂಪೂರ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಮುಖಂಡರಾದ ಸಂತೋಷ ಎಸ್. ರಾಸೂರು, ಮಲ್ಲಪ್ಪ ಮನ್ನಾಎಖೆಳ್ಳಿ, ಪಾಂಡುರಂಗ ಕಿರಣ್, ಶಿವು ಮನ್ನಾಎಖೆಳ್ಳಿ, ಸಮದ್, ಪಾಂಡುರಂಗ ನಿಡವಂಡ, ವಿಜಯಕುಮಾರ ಪಬ್ಬ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು