ಶುಕ್ರವಾರ, ಸೆಪ್ಟೆಂಬರ್ 24, 2021
23 °C

ನಾಗ ಪಂಚಮಿ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್‌ ಕಾರಣ ಜಿಲ್ಲೆಯಾದ್ಯಂತ ಶುಕ್ರವಾರ ನಾಗರ ಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು.
ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ನಾಗದೇವತೆ ಮೂರ್ತಿ ಹಾಗೂ ಅರಳಿ ಮರದ ಕೆಳಗೆ ಇರುವ ಹುತ್ತಗಳಿಗೆ ಹಾಲು ಎರೆದು ಪೂಜೆ ಸಲ್ಲಿಸಿದರು.

ಜನವಾಡ ರಸ್ತೆ, ಲಾಡಗೇರಿ, ಪ್ರತಾಪನಗರ, ಶಿವನಗರ, ಹೂಗೇರಿ, ನೌಬಾದ್‌, ಗುಂಪಾ ಹಾಗೂ ಮೈಲೂರಲ್ಲಿ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ ನಾಗದೇವತೆಗೆ ಪೂಜೆ
ಮಾಡಿದರು.

ಸಂಜೆ ಗ್ರಾಮಗಳಲ್ಲಿ ಹಬ್ಬದ ಶುಭ ಕೋರಿ ಮಹಿಳೆಯರು ದೇವಸ್ಥಾನಗಳ ಆವರಣದಲ್ಲಿ ಸೇರಿ ಬುಲಾಯಿ ಹಾಡುಗಳನ್ನು ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.