ಮಂಗಳವಾರ, ಮಾರ್ಚ್ 9, 2021
31 °C

ಚಿಟಗುಪ್ಪದಲ್ಲಿ ಮತ ಚಲಾಯಿಸಿ ಕೊನೆಯುಸಿರೆಳೆದ 99ರ ವೃದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ಕರಕನಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮತದಾನ ಮಾಡಿ ಮನೆಗೆ ತಲುಪಿ ಮೃತಪಟ್ಟಿದ್ದಾರೆ.

ಚಾಂದಪಾಷಾ (99) ಮೃತರು.

‘ಅವರು ಆರೋಗ್ಯವಾಗಿದ್ದರು. ಹುರುಪಿನಿಂದಲೇ ಮತಗಟ್ಟೆಗೆ ಆಗಮಿಸಿದ್ದರು. ಮತ ಚಲಾಯಿಸಿ ಮನೆಗೆ ತೆರಳಿದ್ದಾರೆ. ಬಳಿಕ ಮೃತಪಟ್ಟಿದ್ದಾರೆ’ ಎಂದು ಚುನಾವಣಾ ಸಿಬ್ಬಂದಿ ವಿಠಲರೆಡ್ಡಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು