ಬೀದರ್: ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಂ.ಡಿ. ಶಾಬೊದ್ದಿನ್ ಆಯ್ಕೆಯಾಗಿದ್ದಾರೆ.
ನಗರದ ಗುರಯ್ಯ ಬಚ್ಚಾ ಪ್ರೌಢಶಾಲೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಉಮೇಶ ಪಾಟೀಲ, ಬಳಿರಾಮ ಕುರಾಳೆ (ಉಪಾಧ್ಯಕ್ಷ), ಪ್ರಲ್ಹಾದ್ ತಳಘಟಕರ್(ಪ್ರಧಾನ ಕಾರ್ಯದರ್ಶಿ), ಬಾಬರ್ ಹುಸೇನ್ (ಸಂಘಟನಾ ಕಾರ್ಯದರ್ಶಿ), ಸುಭಾಷ ಚವ್ಹಾಣ್ (ಸಹ ಕಾರ್ಯದರ್ಶಿ), ಶಶಿಧರ ನಿಜಾಂಪುರೆ (ಸಾಂಸ್ಕøತಿಕ ಕಾರ್ಯದರ್ಶಿ), ವಿಜಯಕುಮಾರ ಸೋನೆ (ಕ್ರೀಡಾ ಕಾರ್ಯದರ್ಶಿ) ಮತ್ತು ಶಶಿಕಾಂತ ಹೆಗಡೆ (ಪ್ರಚಾರ ಕಾರ್ಯದರ್ಶಿ).
ಜಿಲ್ಲಾ ಘಟಕದ ಗೌರವಾಧ್ಯಕ್ಷ ದೇವಿಪ್ರಸಾದ್ ಕಲಾಲ್, ಪ್ರಚಾರ ಕಾರ್ಯದರ್ಶಿ ಅಬ್ದುಲ್ ಅಲಸ್, ಕೋಶಾಧ್ಯಕ್ಷ ಸಂಜುಕುಮಾರ ಸ್ವಾಮಿ, ಪ್ರಮುಖರಾದ ಶಿವರಾಜ ಕಪಲಾಪುರೆ, ವೀರಭದ್ರಪ್ಪ ಚಟ್ನಳ್ಳಿ, ಶೇಕ್ ಮೈಸಿದ್ದಿನ್, ಲಕ್ಷ್ಮಣ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.