ಶಹಾಪುರ(ಜನವಾಡ): ಅಖಂಡ ಹರಿನಾಮ ಸಪ್ತಾಹ ನಿಮಿತ್ತ ಬೀದರ್ ತಾಲ್ಲೂಕಿನ ಶಹಾಪುರ ಗ್ರಾಮದಲ್ಲಿ ಗಾಥಾ ಪೂಜೆ ಹಾಗೂ ಪ್ರಸಾದ ದಾಸೋಹ ಸೋಮವಾರ ನಡೆಯಿತು. ಗಾಥಾ ಪೂಜೆಯಲ್ಲಿ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡರು. ಸಾಮೂಹಿಕ ದಾಸೋಹ ಸ್ವೀಕರಿಸಿದರು. ಈಗಾಗಲೇ ಆರಂಭವಾಗಿರುವ ಸಪ್ತಾಹ ಮೇ 12ರಂದು ಸಮಾರೋಪಗೊಳ್ಳಲಿದೆ. ಮಂಗಳವಾರ ಬೆಳಿಗ್ಗೆ ದಿಂಡಿ ಪ್ರದಕ್ಷಿಣೆ, ಕಲಾ ಕೀರ್ತನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-33-581893918

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.