ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಸಂತಪುರ ಅನುಭವ ಮಂಟಪ ಶಾಲೆ ಸಾಧನೆ

Last Updated 20 ಮೇ 2022, 5:03 IST
ಅಕ್ಷರ ಗಾತ್ರ

ಔರಾದ್: ಪ್ರಸ್ತಕ್ತ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿನ ಸಂತಪುರ ಅನುಭವ ಮಂಟಪ ಗುರುಕುಲ ಶಾಲೆಯ 65 ವಿದ್ಯಾರ್ಥಿಗಳ ಪೈಕಿ 38 ಅಗ್ರಶ್ರೇಣಿ, 23 ಪ್ರಥಮ ಹಾಗೂ ನಾಲ್ವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.

16 ವಿದ್ಯಾರ್ಥಿಗಳು ಶೇ 95ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಆರ್.ಪ್ರಜ್ವಲ್ 99.36, ಎಸ್.ಅಪೂರ್ವ 98.72, ಬಿ.ನಿಕಿತಾ 98.4, ಅಂಜಲಿ 98.08 ಅಭಿಷೇಕ 98.08, ಸ್ವರೂಪಾ 97.92, ನಾಗಮ್ಮ 97.76, ಎಸ್.ರಾಣಿ 97.12 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಮುಖ್ಯಶಿಕ್ಷಕ ಶಿವಕುಮಾರ ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT