ಸಂಗೋಳಗಿ (ಜನವಾಡ): ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದ ಕಮರಿಮಠದಲ್ಲಿ ಗಣೇಶ್ವರ ಅವಧೂತರ 29ನೇ ಆಗಮನ ಮಹೋತ್ಸವ ಈಚೆಗೆ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಮಹೋತ್ಸವ ಅಂಗವಾಗಿ ಮಠದಲ್ಲಿ ಪ್ರವಚನ, ಭವಾನಿ ಮಾತೆ ಮೂರ್ತಿ ಪ್ರತಿಷ್ಠಾಪನೆ, ಹೋಮ ಮೊದಲಾದ ಕಾರ್ಯಕ್ರಮಗಳು ಜರುಗಿದವು. ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಮಠದ ಸಾಧಕ ಶಿವಶರಣಯ್ಯ ಸ್ವಾಮೀಜಿ ಮಹೋತ್ಸವದ ನೇತೃತ್ವ ವಹಿಸಿದ್ದರು. ಬಾಬು ಸ್ವಾಮೀಜಿ, ಲಕ್ಷ್ಮಣರಾವ್ ಅಲ್ಲೂರೆ, ಪ್ರಕಾಶ, ಸಂಜುಕುಮಾರ ಕಟಗಿ, ಮಠದ ಸಾಧಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.