ಮಂಗಳವಾರ, ಮೇ 24, 2022
23 °C
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

ಉಮರ್, ಬಾಲಿಕಾ ಮಿಂಚಿನ ಓಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮರ್ ಹಾಗೂ ಕಂದಾಯ ಇಲಾಖೆಯ ಬಾಲಿಕಾ ಮಿಂಚಿನ ಓಟಗಾರರಗಾಗಿ ಹೊರಹೊಮ್ಮಿದರು.

40 ವರ್ಷದ ಒಳಗಿನ ಪುರುಷರ ವಿಭಾಗದಲ್ಲಿ ಉಮರ್ (ಪ್ರಥಮ), ಸುಭಾಷ್ ಚೌಹಾಣ್ (ದ್ವಿತೀಯ) ಮತ್ತು ಪೀಟರ್ ಪೌಲ್ (ತೃತೀಯ) ಸ್ಥಾನ ಪಡೆದರೆ, 35 ವರ್ಷದ ಒಳಗಿನ ಮಹಿಳೆಯರ ವಿಭಾಗದಲ್ಲಿ ಬಾಲಿಕಾ (ಪ್ರಥಮ), ವರ್ಷಾ (ದ್ವಿತೀಯ) ಮತ್ತು ನಿವೇದಿತಾ (ತೃತೀಯ) ಸ್ಥಾನ ಗಳಿಸಿದರು.

40 ವರ್ಷದೊಳಗಿನ ಪುರುಷರ ವಿಭಾಗ:
200 ಮೀಟರ್ ಓಟ: ಉಮರ್ (ಪ್ರಥಮ), ಪ್ರಶಾಂತ (ದ್ವಿತೀಯ), ಪ್ರದೀಪಕುಮಾರ (ತೃತೀಯ).
400 ಮೀ. ಓಟ: ಅಶೋಕ ಗರುಡ (ಪ್ರಥಮ), ಡಿ. ಕೆಂಚಪ್ಪ (ದ್ವಿತೀಯ), ಬಾಬು ಹಡಪದ (ತೃತೀಯ).
800 ಮೀ. ಓಟ: ಸತೀಶ ಬಿರಾದಾರ (ಪ್ರಥಮ), ದತ್ತಾತ್ರಿ ಮಾರುತಿ (ದ್ವಿತೀಯ), ಶರತ್ ಅಶೋಕರಾವ್ (ತೃತೀಯ).
1,500 ಮೀ. ಓಟ: ಯಲ್ಲಪ್ಪ (ಪ್ರಥಮ), ಬಾಬು ಹಡಪದ (ದ್ವಿತೀಯ), ದಶವಂತ (ತೃತೀಯ).

110 ಮೀ. ಹರ್ಡಲ್ಸ್: ತುಕಾರಾಮ (ಪ್ರಥಮ), ಶಿವಾನಂದ ಗಾದಗೆ (ದ್ವಿತೀಯ), ವಿಜಯಕುಮಾರ (ತೃತೀಯ).
400 ಮೀ. ಹರ್ಡಲ್ಸ್: ರವೀಂದ್ರ ಶಿವರಾಜ್ (ಪ್ರಥಮ), ಸಂಗಮೇಶ ರೆಡ್ಡಿ (ದ್ವಿತೀಯ), ಸಂಗಮೇಶ ಕುಡ್ಲೆ (ತೃತೀಯ).
5,000 ಮೀ. ಓಟ: ಮಂಜುನಾಥ (ಪ್ರಥಮ), ಸತೀಶ ಬಿರಾದಾರ (ದ್ವಿತೀಯ), ನಾಗಶೆಟ್ಟಿ (ತೃತೀಯ).
10,000 ಮೀ. ಓಟ: ಮಂಜುನಾಥ (ಪ್ರಥಮ), ಅಭಿಷೇಕ ಪಿ. (ದ್ವಿತೀಯ), ಚಂದ್ರಕಾಂತ (ತೃತೀಯ).

ಉದ್ದ ಜಿಗಿತ: ಶರದ್ (ಪ್ರಥಮ), ಮುಜಾಫರ್ (ದ್ವಿತೀಯ), ಮಂಜುನಾಥ (ತೃತೀಯ).
ಶಾಟ್‌ಪಟ್ (7.260 ಕೆ.ಜಿ.): ಸೈಯದ್ ಉಮರ್ ಅಲಿ (ಪ್ರಥಮ), ಭೀಮರಾಯ ಗೌಡ (ದ್ವಿತೀಯ), ಅತೀಶ್ ರೂಪನರ್ (ತೃತೀಯ).
4 X100 ಮೀ. ರಿಲೆ: ಸೈಯದ್ ಉಮರ್ ಅಲಿ, ಹರಿದಾಸ, ಎಂ.ಡಿ. ರೈಸೊದ್ದಿನ್, ಎಂ. ಖಲಿಲ್ (ಪ್ರಥಮ), ಆನಂದ ಇಮಾಮ್, ಕಿರಣಕುಮಾರ, ಅಭಿಮನ್ಯು (ದ್ವಿತೀಯ).
4 X400 ಮೀ. ರಿಲೆ: ಪ್ರದೀಪ, ಶಿವರಾಜ ನಿಟ್ಟೂರೆ, ಯುವರಾಜ ನಾಯ್ಕ, ಎಂ.ಡಿ. ಹಾದಿ ತಜ್ರೇಬ್ (ಪ್ರಥಮ).

40 ರಿಂದ 50 ವರ್ಷದೊಳಗಿನ ಪುರುಷರ ವಿಭಾಗ:

100 ಮೀ. ಓಟ: ಡಾ. ಬಲಬೀರಸಿಂಗ್ (ಪ್ರಥಮ), ನಿಸಾರ್ ಅಹಮ್ಮದ್ (ದ್ವಿತೀಯ), ಅರವಿಂದ ಪಾಟೀಲ (ತೃತೀಯ).
400 ಮೀ. ಓಟ: ಜ್ಞಾನೇಶ್ವರ (ಪ್ರಥಮ), ಅರವಿಂದ ಪಾಟೀಲ (ದ್ವಿತೀಯ), ಜನಾರ್ದನ್ ರೆಡ್ಡಿ (ತೃತೀಯ).
800 ಮೀ. ಓಟ: ಡಾ. ಬಲಬೀರಸಿಂಗ್ (ಪ್ರಥಮ), ಎಂ.ಡಿ. ಖದೀರ್ (ದ್ವಿತೀಯ), ಪ್ರಕಾಶ ದೇಶಮುಖ (ತೃತೀಯ).
ಶಾಟ್‌ಪಟ್: ಮಧುಕರ ವಿಶ್ವನಾಥ (ಪ್ರಥಮ), ಶ್ರೀಕಾಂತ ಶಂಕರರಾವ್ (ದ್ವಿತೀಯ), ಸೈಯದ್ ನಿಸಾರ್ (ತೃತೀಯ).

50 ರಿಂದ 60 ವರ್ಷದೊಳಗಿನ ಪುರುಷರ ವಿಭಾಗ:

100 ಮೀ. ಓಟ: ಆಸ್ಟೀನ್ (ಪ್ರಥಮ), ಎಂ.ಡಿ. ಜಕಿ ಅಹಮ್ಮದ್ (ದ್ವಿತೀಯ), ಎಂ.ಡಿ. ನಜೀರ್ ಅಹಮ್ಮದ್ ಖುರೇಶಿ (ತೃತೀಯ).
800 ಮೀ. ಓಟ: ಅಶೋಕ ಶಿಂಧೆ (ಪ್ರಥಮ), ಶರಣಪ್ಪ ಕುಂಬಾರ (ದ್ವಿತೀಯ), ರಾಜಕುಮಾರ ಬಿರಾದಾರ (ತೃತೀಯ).
ಉದ್ದ ಜಿಗಿತ: ವಿಜಯಕುಮಾರ ಜಾಧವ (ಪ್ರಥಮ), ಮಹಮ್ಮದ್ ಜಕಿ ಅಹಮ್ಮದ್ (ದ್ವಿತೀಯ), ಸುಧೀರಕುಮಾರ (ತೃತೀಯ).
ಶಾಟ್‌ಪಟ್ (5 ಕೆ.ಜಿ): ಅಬ್ದುಲ್ ಕಲೀಂ ಚೌಧರಿ (ಪ್ರಥಮ), ದಿಗಂಬರ್ (ದ್ವಿತೀಯ), ಬಳವಂತರಾವ್ (ತೃತೀಯ).
ಹಾಕಿ: ಬಾಬರ್ ಹುಸೇನ್ ಹಾಗೂ ತಂಡ (ಪ್ರಥಮ).

ಬ್ಯಾಸ್ಕೇಟ್ ಬಾಲ್: ಅರವಿಂದ ಶಿಂಧೆ, ಸುರೇಂದ್ರ, ಕಿರಣಕುಮಾರ ಬಹಾವುದ್ದಿನ್, ಡಾ. ಚನ್ನಕೇಶ್ವರ, ವಿಠ್ಠಲ ದೇವಕತೆ, ಸುಧೀರಕುಮಾರ, ವಿಜಯಕುಮಾರ, ಎಂ.ಡಿ. ಅಮೀರ್‌ಖಾನ್, ಶಾಂತಕುಮಾರ ಬಿರಾದಾರ, ನವನಾಥ, ಇಮಾನುವೆಲ್ ಭಾಸ್ಕರ್ (ವಿಜೇತರು).

ಬಾಲ್ ಬ್ಯಾಡ್ಮಿಂಟನ್: ಸೈಯದ್ ಜಿಯಾವುಲ್ ಹಕ್, ಎಂ.ಡಿ. ಖಲೀಲ್, ಶಿವಾಜಿ ಕೆ, ಎಂ.ಡಿ. ಖಲೀಲ್ ಬೀದರ್, ದಿಗಂಬರ ಮೇತ್ರೆ, ಪಂಡಿತ, ಲಿಂಗರಾಜ, ಮನೋಜ್, ಮಾಣಿಕರಾವ್ ಜೋಶಿ (ವಿಜೇತರು).

ಪವರ್ ಲಿಫ್ಟಿಂಗ್:
52 ಕೆ.ಜಿ ವಿಭಾಗ: ಮುರಳಿನಾಥ (ಪ್ರಥಮ)
56 ಕೆ.ಜಿ ವಿಭಾಗ: ಡಾ. ಶರಣಪ್ಪ (ಪ್ರಥಮ)
60 ಕೆ.ಜಿ ವಿಭಾಗ: ಸಂಗಮೇಶ ಉದಗಿರೆ (ಪ್ರಥಮ)
67 ಕೆ.ಜಿ ವಿಭಾಗ: ಡಾ. ರಾಜಕುಮಾರ (ಪ್ರಥಮ)
75 ಕೆ.ಜಿ ವಿಭಾಗ: ಎಂ.ಡಿ. ಅಬ್ದುಲ್ ಮುದಸ್ಸೀರ್ (ಪ್ರಥಮ)
82.5 ಕೆ.ಜಿ ವಿಭಾಗ: ಎಂ.ಡಿ. ಗೌಸ್ (ಪ್ರಥಮ)
90 ಕೆ.ಜಿ ವಿಭಾಗ: ವೈಜಿನಾಥ (ಪ್ರಥಮ)
100 ಕೆ.ಜಿ ವಿಭಾಗ: ಎಂ.ಡಿ ಇಸೂಫ್ ಸಾಬ್ (ಪ್ರಥಮ)
110 ಕೆ.ಜಿ ವಿಭಾಗ: ಅವಿನಾಶ (ಪ್ರಥಮ)

ವೇಟ್ ಲಿಫ್ಟಿಂಗ್:
59 ಕೆ.ಜಿ ವಿಭಾಗ: ಹರಿದಾಸ ಎಚ್. ಹೆಗ್ಡೆ (ಪ್ರಥಮ)
64 ಕೆ.ಜಿ ವಿಭಾಗ: ಡೇವಿಡ್: (ಪ್ರಥಮ)
70 ಕೆ.ಜಿ ವಿಭಾಗ: ಎಂ.ಡಿ. ಅಬ್ದುಲ್ಲಾ ಮುದಸ್ಸಿರ್ (ಪ್ರಥಮ)
76 ಕೆ.ಜಿ ವಿಭಾಗ: ಪಂಡಿತ ಮಾಣಿಕ (ಪ್ರಥಮ)
83 ಕೆ.ಜಿ ವಿಭಾಗ: ಎಂ.ಡಿ. ಗೌಸ್ (ಪ್ರಥಮ)
91 ಕೆ.ಜಿ ವಿಭಾಗ: ರಾಜಶೇಖರ (ಪ್ರಥಮ)
99 ಕೆ.ಜಿ ವಿಭಾಗ: ಇಮಾನುವೆಲ್ (ಪ್ರಥಮ)

****

35 ವರ್ಷದೊಳಗಿನ ಮಹಿಳೆಯರ ವಿಭಾಗ:

200 ಮೀ. ಓಟ: ನಿವೇದಿತಾ (ಪ್ರಥಮ), ವರ್ಷಾ (ದ್ವಿತೀಯ), ಸಾರಿಕಾ (ತೃತೀಯ)
400 ಮೀ. ಓಟ: ಬಾಲಿಕಾ (ಪ್ರಥಮ), ನಿವೇದಿತಾ (ದ್ವಿತೀಯ), ಚಿನ್ನಮ್ಮ (ತೃತೀಯ)
800 ಮೀ. ಓಟ: ಚಿನ್ನಮ್ಮ (ಪ್ರಥಮ), ಅಷ್ಟಶೀಲಾ (ದ್ವಿತೀಯ), ರೇಣುಕಾ (ತೃತೀಯ)
100 ಮೀ. ಹರ್ಡಲ್ಸ್: ರೇಣುಕಾ (ಪ್ರಥಮ), ಪ್ರೇಮಿಲಾಬಾಯಿ (ದ್ವಿತೀಯ)

ಉದ್ದ ಜಿಗಿತ: ವರ್ಷಾ ಮಧುಕರರಾವ್ (ಪ್ರಥಮ), ಬಾಲಿಕಾ ತುಳಸಿರಾಮ (ದ್ವಿತೀಯ), ಶರಣಮ್ಮ ಪರಮೇಶ್ವರ (ತೃತೀಯ)
ಶಾಟ್‌ಪಟ್ (4 ಕೆ.ಜಿ): ಜಿ. ಯೋಗೇಶ್ವರಿ (ಪ್ರಥಮ), ಶೋಭಾ (ದ್ವಿತೀಯ), ರೇಣುಕಾ ಈಶ್ವರ (ತೃತೀಯ)
4 X100 ಮೀ. ರಿಲೆ: ವರ್ಷಾ, ನಿವೇದಿತಾ, ಪುಷ್ಪಲತಾ, ಗಂಗಮ್ಮ (ಪ್ರಥಮ), ರೇಣುಕಾ, ವಿಜಯಲಕ್ಷ್ಮಿ, ಶೋಭಾ, ಅಷ್ಟಶೀಲಾ (ದ್ವಿತೀಯ)
4 X400 ಮೀ. ರಿಲೆ: ರಮಾಬಾಯಿ ವಾಂಜರೆ, ಶಶಿಕಲಾ ಡೇವಿಡ್, ಸರಸ್ವತಿ ಕಟ್ಟಿಮನಿ, ಯೋಗಿಶ್ರೀ (ಪ್ರಥಮ)

35 ರಿಂದ 45 ವರ್ಷದೊಳಗಿನ ಮಹಿಳೆಯರ ವಿಭಾಗ:

100 ಮೀ. ಓಟ: ಸಬಿಯಾ ಬೇಗಂ (ಪ್ರಥಮ), ಸಾವಿತ್ರಿ (ದ್ವಿತೀಯ), ಶ್ರೀಲತಾ (ತೃತೀಯ)
200 ಮೀ. ಓಟ: ರತ್ನಮ್ಮ (ಪ್ರಥಮ), ಶ್ರೀದೇವಿ ಪಾಟೀಲ (ದ್ವಿತೀಯ), ಪೂರ್ಣಿಮಾ ಪಾಟೀಲ (ತೃತೀಯ)
400 ಮೀ. ಓಟ: ಶ್ರೀದೇವಿ ಪಾಟೀಲ (ಪ್ರಥಮ), ಕಸ್ತೂರಬಾಯಿ (ದ್ವಿತೀಯ), ಗೌರಮ್ಮ (ತೃತೀಯ)
ಉದ್ದ ಜಿಗಿತ: ಶ್ರೀದೇವಿ ಪಾಟೀಲ (ಪ್ರಥಮ), ಶ್ರೀದೇವಿ ಖಂಡಾಳೆ (ದ್ವಿತೀಯ), ಮಲ್ಲಮ್ಮ (ತೃತೀಯ)
ಶಾಟ್‌ಪಟ್ (4 ಕೆ.ಜಿ.): ಪ್ರಭಾವತಿ ಬಿಗೆ (ಪ್ರಥಮ), ಜ್ಯೋತಿ ಗುಮ್ಮಾ (ದ್ವಿತೀಯ), ಕವಿತಾ ದೇಶಪಾಂಡೆ (ತೃತೀಯ)
---

45 ರಿಂದ 60 ವರ್ಷದೊಳಗಿನ ಮಹಿಳೆಯರ ವಿಭಾಗ:

100 ಮೀ. ಓಟ: ಕಸ್ತೂರಬಾಯಿ (ಪ್ರಥಮ), ಉಷಾದೇವಿ ಪಾಟೀಲ (ದ್ವಿತೀಯ), ಚಂದ್ರಕಾಂತ ಡಿಗ್ಗೆ (ತೃತೀಯ)
200 ಮೀ. ಓಟ: ರೇಖಾದೇವಿ (ಪ್ರಥಮ), ಉಷಾದೇವಿ (ದ್ವಿತೀಯ), ಮಲ್ಲಮ್ಮ (ತೃತೀಯ)
ಉದ್ದ ಜಿಗಿತ: ರೇಖಾದೇವಿ (ಪ್ರಥಮ), ಮಲ್ಲಮ್ಮ (ದ್ವಿತೀಯ), ಕಸ್ತೂರಬಾಯಿ (ತೃತೀಯ)

ಶಾಟ್‌ಪಟ್ (4 ಕೆ.ಜಿ.): ಸುಜನಾ (ಪ್ರಥಮ), ಸುನಿತಾ (ದ್ವಿತೀಯ), ಲಕ್ಷ್ಮಿ ಪಾಟೀಲ (ತೃತೀಯ)
ಥ್ರೋ ಬಾಲ್: ಪ್ರಭಾವತಿ, ಶಿಲ್ಪಾ, ನಫ್ರೀನ್, ಪೂರ್ಣಿಮಾ, ಕೌಸರ್ ಫಾತಿಮಾ, ಸರ್ವರ್ ಇರ್ಫಾನಾ, ಆಫ್ರೀನ್, ಪ್ರತಿಭಾ, ನಿರ್ಮಲಾ, ರತ್ನಮ್ಮ, ರೇಣುಕಾ ಈಶ್ವರ, ಸಬಿಯಾ ಪಟೇಲ್(ವಿಜೇತರು)

40 ವರ್ಷ ಮೇಲ್ಪಟ್ಟ ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ (ಸಿಂಗಲ್ಸ್): ಜ್ಯೋತಿ ಸಂಜೀವ (ಪ್ರಥಮ), ಶಾಂತಮ್ಮ ಅಮರನಾಥ (ದ್ವಿತೀಯ)

***

ಸಾಂಸ್ಕೃತಿಕ ಸ್ಪರ್ಧೆಗಳು:
ಲಘು ಶಾಸ್ತ್ರೀಯ ಸಂಗೀತ-ಮೌಖಿಕ (ಕ್ಲಾಸಿಕಲ್): ಇಮಾನುವೆಲ್ (ಪ್ರಥಮ), ಸುನೀತಾ ಸಾಯಗಾಂವ (ದ್ವಿತೀಯ), ಶ್ರೀದೇವಿ ಖಂಡಾಳೆ (ತೃತೀಯ)
ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ: ಗೀತಾ ಮಾಳಗೆ (ಪ್ರಥಮ), ಪರಮೇಶ್ವರ (ದ್ವಿತೀಯ), ಪ್ರದೀಪಕುಮಾರ (ತೃತೀಯ)
ಜಾನಪದ ಗೀತೆ: ಬಸಯ್ಯ ಬಸವಕಲ್ಯಾಣ (ಪ್ರಥಮ), ಲಕ್ಷ್ಮಣ ಔರಾದ್ (ದ್ವಿತೀಯ), ಚಂದ್ರಕಾಂತ ಬಿರಾದಾರ (ತೃತೀಯ)
ಪರಕೇಶನ್ ವಾದ್ಯಗಳು: ವಿಜಯಕುಮಾರ ನಿಟ್ಟೂರೆ (ಪ್ರಥಮ), ಪ್ರಾಣೇಶ ಪಂಚಾಳ (ದ್ವಿತೀಯ), ಗೋರಕನಾಥ (ತೃತೀಯ)
ವಿಂಡ್ ವಾದ್ಯಗಳು:
ರಮೇಶ ಸೋನಾರ್ (ಪ್ರಥಮ), ರಾಘವೇಂದ್ರ ಹಜನಾಳ (ದ್ವಿತೀಯ), ವಿಜಯಕುಮಾರ (ತೃತೀಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು