ಸಂತೇಮರಹಳ್ಳಿ: ಬೈಕ್ ಕಳವು ಮಾಡಿದ ಆರೋಪದ ಮೇಲೆ ಸಿದ್ದಪ್ಪಸ್ವಾಮಿ, ಸಿದ್ದರಾಜು ಎಬುವರನ್ನು ಸಂತೇಮರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹೊನ್ನೂರು ಗ್ರಾಮದ ಕುಮಾರ್ ಎಂಬುವರು ಬೈಕ್ ನಿಲ್ಲಿಸಿ ಹೋಗಿದ್ದರು. ಈ ವೇಳೆಯಲ್ಲಿ ಬೈಕ್ ಕಳವಾಗಿತ್ತು. ಈ ಸಂಬಂಧವಾಗಿ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬೈಕ್ನಲ್ಲಿ ಟಿ.ನರಸೀಪುರದಿಂದ ಕುಂತೂರು ಮೋಳೆ ಗ್ರಾಮಕ್ಕೆ ಟಗರಪುರ ಮುಖ್ಯ ರಸ್ತೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. ಬೈಕ್ ವಶಕ್ಕೆ ಪಡೆಯಲಾಗಿದೆ.

ಪಿಎಸ್ಐ ತಾಜುದ್ದೀನ್ ಹಾಗೂ ಸಿಬ್ಬಂದಿ ರಮೇಶ್, ಯಶ್ವಂತ್, ಕುಮಾರ್, ಮಂಜುನಾಥ್ ಅವರ ತಂಡ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.