ಚಾಮರಾಜನಗರ: ಯಳಂದೂರು ತಾಲ್ಲೂಕು ಕಸಬಾ ಹೋಬಳಿ ಯರಗಂಬಳ್ಳಿ ಎಂಬ ಮೂಲಗ್ರಾಮದಿಂದ ಬೇರ್ಪಡಿಸಿ ದಾಸನಹುಂಡಿ ಎಂಬ ಹೊಸ ಕಂದಾಯ ಗ್ರಾಮ ರಚಿಸುವ ಸಂಬಂಧ ಜಿಲ್ಲಾಧಿಕಾರಿಗಳು ನಮೂನೆ 2 ಇ ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು.

ದಾಸನಹುಂಡಿ ಹೊಸ ಕಂದಾಯ ಗ್ರಾಮ ರಚಿಸುವ ಸಂಬಂಧ ಯರಗಂಬಳ್ಳಿ ಕಂದಾಯ ಗ್ರಾಮದ ಸರ್ವೆ ನಂಬರ್ 497/3ಬಿ ರಲ್ಲಿ 0.34 ಎಕರೆ, ಸರ್ವೆ ನಂ 499/1 ರಲ್ಲಿ 0.19 ಎಕರೆ, ಒಟ್ಟು 1.13 ಎಕರೆ ಪ್ರದೇಶದ ನಮೂನೆ-2ಇ ಅಧಿಸೂಚನೆ ಬಗ್ಗೆ ಸಾರ್ವಜನಿಕರು, ಗ್ರಾಮಸ್ಥರು, ಹಿತಾಸಕ್ತರಿಂದ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಪೂರಕ ದಾಖಲೆಗಳೊಂದಿಗೆ ಯಳಂದೂರು ತಾಲ್ಲೂಕು ತಹಶೀಲ್ದಾರ್ಗೆ ಸಲ್ಲಿಸುವಂತೆ ತಹಶೀಲ್ದಾರ್ ನಯನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-37-1081097468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.