ಚಾಮರಾಜನಗರ ತಾಲ್ಲೂಕಿನ ಬಡಾವಣೆಯೊಂದರ ಓಣಿಯಲ್ಲಿ ತುಂಬಿರುವ ಆಲಿಕಲ್ಲು ರಾಶಿ
ಸಂತೇಮರಹಳ್ಳಿ ಬಳಿ ಆಲಿಕಲ್ಲು ಮಳೆಯಿಂದ ರಕ್ಷಣೆ ಪಡೆಯಲು ಓಡುತ್ತಿರುವ ಶಾಲಾ ವಿದ್ಯಾರ್ಥಿಗಳು
ಸಂತೇಮರಹಳ್ಳಿ ಹೋಬಳಿಯ ಜಮೀನಿನಲ್ಲಿ ಹರಡಿಕೊಂಡಿದ್ದ ಆಲಿಕಲ್ಲುಗಳ ರಾಶಿ
ತಮಿಳುನಾಡಿನ ತಾಳವಾಡಿಯ ಕೃಷಿಭೂಮಿಯಲ್ಲಿ ಬಿದ್ದಿದ್ದ ಆಲಿಕಲ್ಲು ರಾಶಿ
ಚಾಮರಾಜನಗರ ತಾಲ್ಲೂಕಿನ ವೀರನಪುರ ಗ್ರಾಮದಲ್ಲಿ ಕಂಡುಬಂದ ಆಲಿಕಲ್ಲುಗಳ ರಾಶಿ
ವಿದ್ಯಾರ್ಥಿಗಳು ಆಲಿಕಲ್ಲುಗಳನ್ನು ಕೈನಲ್ಲಿ ರಾಶಿಯಾಗಿ ಹಿಡಿದಿರುವುದು
ಚಾಮರಾಜನಗರ ತಾಲ್ಲೂಕಿನಲ್ಲಿ ಬಿದ್ದ ಆಲಿಕಲ್ಲುಗಳನ್ನು ಒಂದೆಡೆ ಗುಡ್ಡೆ ಹಾಕಿರುವರ ದೃಶ್ಯ