ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕುಂದಕೆರೆ ಅರಣ್ಯ ವಲಯದ ಬೊಮ್ಮನಹಳ್ಳಿಯಲ್ಲಿ ಶನಿವಾರ, ಮುಳ್ಳಹಂದಿ ಜೊತೆಗೆ ಕಾದಾಡಿದ ಗಂಡು ಚಿರತೆ ಮೃತಪಟ್ಟಿತು.

‘2ರಿಂದ 3 ವರ್ಷದ ವಯಸ್ಸಿನ ಚಿರತೆಯ ಎದೆ, ಪಕ್ಕೆಲುಬು, ಮುಖಕ್ಕೆ ಹಂದಿಯ ಮುಳ್ಳುಗಳು ಚುಚ್ಚಿ ಚಿರತೆ ಮೃತಪಟ್ಟಿತು’ ಎಂದು ಆರ್ಎಫ್ಒ ನಾಗೇಂದ್ರನಾಯಕ ತಿಳಿಸಿದರು.

‘ಮರಣೋತ್ತರ ಪರೀಕ್ಷೆಗೆ ಅಂಗಾಂಗಗಳ ಮಾದರಿ ಕಳುಹಿಸಿದ್ದು, ಇಲಾಖೆ ಮಾರ್ಗಸೂಚಿ ಅನುಸಾರ ಕಳೇಬರ ಸುಡಲಾಗುವುದು’ ಎಂದು ಎಸಿಎಫ್ ನವೀನ್ ಕುಮಾರ್ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.