ಕೊಳ್ಳೇಗಾಲ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ಸ್ಮಾರಕ ಸಂಘ ಭೀಮನಗರದ ಕುಲಸ್ಥರು ಹಾಗೂ ಕೊಳ್ಳೇಗಾಲ ಮೈತ್ರಿ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ನಾಗಮೋಹನದಾಸ್ ವರದಿ ಒಳಮೀಸಲಾತಿ ಜಾರಿ ಸಾಧಕ ಬಾಧಕಗಳ ವಿಚಾರ ಸಂಕೀರ್ಣ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು