ಕೊಳ್ಳೇಗಾಲ: ಇಲ್ಲಿನ ಶ್ರೀಹುಚ್ಚಾಲಮ್ಮ ದೇವಸ್ಥಾನದಲ್ಲಿ 26ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯ ಮಂಗಳವಾರ ಜರುಗಿತು.

ನಗರದ ಬೆಂಗಳೂರು ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಮುಂಜಾನೆಯಿಂದ ಪುಣ್ಯಾಹ, ದೇವರ ಸಂಕಲ್ಪ, ಪಂಚಾಮೃತ ಅಭಿಷೇಕ, ನವಗ್ರಹ ಅಭಿಷೇಕ, ವಿಶೇಷ ಅಲಂಕಾರ , ಮಹಾಮಂಗಳಾರತಿ ನಡೆಯಿತು.

ಭಕ್ತರು ತಂಪು ಸೇವೆ ಸಲ್ಲಿಸಿದರು. ಅವರಿಗೆ ಮಜ್ಜಿಗೆ, ಪಾನಕ ಹಾಗೂ ಅನ್ನದಾನ ನೆರವೇರಿತು.

ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನವನ್ನು ಪಡೆದರು. ರಾತ್ರಿ ಪೂಜೆಗಳೂ ಅದ್ದೂರಿಯಾಗಿ ನಡೆದವು.

ಅರ್ಚಕರಾದ ಪ್ರಭುಸ್ವಾಮಿ, ಮಧುಸೂದನ್ ಇಂದಿನ ಪೂಜೆಗಳನ್ನು ನಡೆಸಿಕೊಟ್ಟರು. ಮನೋಹರ್, ಕಣ್ಣನ್, ಮಧು ರತ್ನವೇಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-37-1430627861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.