ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಗ್ರಾಮದ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 827 ಮತಗಳ ಪೈಕಿ 761 ಮತಗಳು ಚಲಾವಣೆಗೊಂಡು, ಈ ಪೈಕಿ 34 ಮತಗಳು ತಿರಸ್ಕೃತಗೊಂಡಿವೆ. ಇದರಲ್ಲಿ 24 ಅಭ್ಯರ್ಥಿಗಳ ಪೈಕಿ 12 ನಿರ್ದೇಶಕರು ಜಯಗಳಿಸಿದ್ದಾರೆಂದು ಚುನಾವಣಾಧಿಕಾರಿ ನಾಗೇಶ್ ಅವರು ಘೋಷಣೆ ಮಾಡಿದರು.

ಸಾಮಾನ್ಯ ಸ್ಥಾನದಿಂದ, ರವಿ.ಬಿ 471 ಮತ, ರಾಜುನಾಯಕ.ವಿ 460 ಮತ, ನಂಜುಂಡಸ್ವಾಮಿ 396 ಮತ, ಎನ್.ನಂಜುಂಡಸ್ವಾಮಿ 364 ಮತ, ಎಸ್.ರಘು 349, ಹುಚ್ಚಣ್ಣ 347 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಬಾಬು.ಎಸ್ 318 ಮತ, ಸಿದ್ದಪ್ಪ 306 ಮತ, ಪಿ.ವಿ.ನಟರಾಜು 264 ಮತ, ನಂಜಯ್ಯ 219 ಮತ, ಎಸ್.ಭಾಸ್ಕರ್ 311 ಮತ, ಮೋಹನ್ ಕುಮಾರ್.ಸಿ 242 ಮತಗಳನ್ನು ಪಡೆದು ಪರಾಭವಗೊಂಡರು.

ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನದಿಂದ ಕ್ಷೇತ್ರದಿಂದ ಕಪ್ಪಡಿಶೆಟ್ಟಿ 377 ಮತ, ಬಿ.ಶಿವಮಲ್ಲು 371 ಮತಗಳು ಪಡೆದ ಜಯಶೀಲರಾದರು. ಇವರ ಪ್ರತಿಸ್ಪರ್ಧಿಗಳು ರೇಚಪ್ಪಾಜಿ 243 ಮತ, ವೆಂಕಟೇಶ.ಸಿ 174 ಮತಗಳನ್ನು ಪಡೆದು ಸೋತರು. ಮಹಿಳಾ ಮೀಸಲು ಸ್ಥಾನದಿಂದ ಸೌಮ್ಯ.ಎಚ್ 402 ಮತ, ಕೃಷ್ಣವೇಣಿ 362 ಮತ ಪಡೆದು ವಿಜೇತರಾದರೆ, ಇವರು ವಿರುದ್ಧ ಸ್ಪರ್ಧಿಸಿದ್ದ ಜಿ.ಮಂಜುಳ 360 ಮತ, ಪಂಕಜಾಂಬಿಕ ಪಿ.ಜೆ 222 ಮತ ಪಡೆದರು. ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಗೌರಯ್ಯ 416 ಮತ ಪಡೆದ ಜಯ ಗಳಿಸಿದರೆ ಇವರ ಪ್ರತಿಸ್ಪರ್ಧಿ ಎಂ.ಮನು 282 ಮತ ಗಳಿಸುವ ಪರಾಭವಗೊಂಡರು. ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಜಿ.ಶಿವಕುಮಾರ 329 ಮತ ಪಡೆದು ಜಯ ಗಳಿಸಿದರೇ ಇವರ ಪ್ರತಿಸ್ಪರ್ಧಿ ಮಾದೇಶ್ ಎಂ 250 ಮತಗಳ ಮೂಲಕ ಸೋತ್ತಿದ್ದಾರೆ ಎಂದು ಘೋಷಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-37-1207341737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.