ಸೋಮವಾರ, 11 ಮೇ 2026
×
ADVERTISEMENT

ಯಳಂದೂರು: ಬೇಸಿಗೆ ಅಲ್ಪಾವಧಿ ಕೃಷಿಗಿಲ್ಲ ನೀರಿನ ಕೊರತೆ

ನಾ.ಮಂಜುನಾಥಸ್ವಾಮಿ
Published : 27 ಏಪ್ರಿಲ್ 2026, 0:00 IST
Last Updated : 27 ಏಪ್ರಿಲ್ 2026, 5:11 IST
ADVERTISEMENT
ಫಾಲೋ ಮಾಡಿ
Comments
ಕೆರೆ; ನಿರ್ವಹಣೆ ಕೊರತೆ: ಕೃಷಿ ಅಧಿಕಾರಿ
ತಾಲೂಕಿನಲ್ಲಿ 28 ಗ್ರಾಮಗಳಿಗೂ ಮೈಸೂರು ಅರಸರ ಕಾಲದಲ್ಲಿ ಕೆರೆಗಳು ನಿರ್ಮಾಣವಾಗಿವೆ. ಕಾಲುವೆಯಲ್ಲಿ ನೀರು ಬಂದಾಗ ಎಲ್ಲವುಗಳಿಗೂ ನೀರು ತುಂಬಿಸಲಾಗುತ್ತದೆ. ಆದರೆ, ಕೆಲವು ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರಿನ ನಿರ್ವಹಣೆ ಇಲ್ಲದ ಪರಿಣಾಮ, ಕೆರೆಗಳಲ್ಲಿ ವರ್ಷ ಪೂರ್ತಿ ನೀರು ಶೇಖರಣೆ ಆಗುವುದಿಲ್ಲ. ಹೀಗಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಪ್ರಮಾಣವು ಕುಸಿಯುತ್ತದೆ. ಈ ದೆಸೆಯಲ್ಲಿ ಬೇಸಿಗೆ ಬೆಳೆ ಹೊನ್ನೂರು ಸುತ್ತಲಿನ ಗ್ರಾಮಗಳಿಗೆ ಸೀಮಿತವಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಎನ್.ಜಿ.ಅಮೃತೇಶ್ವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT