ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಸೋಮವಾರ ಮುಂಜಾನೆ ತನಕ ಉತ್ತಮ ಮಳೆಯಾಗಿದೆ. ರಸ್ತೆ ಮತ್ತು ಗ್ರಾಮೀಣ ಕಾಲುವೆ ಹಾದಿಗಳಲ್ಲಿ ನೀರು ನಿಂತಿದ್ದು, ಜನ ಮತ್ತು ಜಾನುವಾರು ಸಾಕಣೆದಾರರು ಕೆಸರು ನೀರಿನಲ್ಲಿ ಸಂಚರಿಸುವಂತಾಗಿದೆ.

ಸೋಮವಾರ ಬಿಸಿಲಿನ ಜೊತೆ ಉಷ್ಣಾಂಶವೂ ಹೆಚ್ಚಿತ್ತು. ಕಾಡಂಚಿನ ಪ್ರದೇಶಗಳಲ್ಲಿ ಭತ್ತದ ಬೆಳೆ ಮಳೆ ಮತ್ತು ಗಾಳಿಗೆ ಬಾಗಿದ್ದು. ಕೆಲವು ಬೆಳೆಗಳಿಗೆ ಮಳೆ ವರದಾನವಾಗಿದೆ ಎಂದು ರೈತರು ಹೇಳಿದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಮೇ 24 ರಿಂದ ಮೇ 25 ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಅವಧಿಯಲ್ಲಿ ಯಳಂದೂರು ಪಟ್ಟಣದಲ್ಲಿ 75.2 ಮಿ.ಮೀ ಮಳೆಯಾಗಿದೆ. ಹನೂರು: 72ಮಿ.ಮೀ ಯರಿಯೂರು, 64.5, ಮಾರ್ಟಳ್ಳಿ, 53.5, ಮಧುವನಹಳ್ಳಿ, 53 ಹೊನ್ನೂರು 48, ನಾಗವಳ್ಳಿ 46, ದುಗ್ಗಹಟ್ಟಿ 45, ದೊಡ್ಡಮೋಳೆ, 42, ಜ್ಯೋತಿಗೌಡನಪುರ 40. ಹೊಂಡರಬಾಳು, 37.5, ಕಾಗಲವಾಡಿ, 33.5, ಕುಣಗಳ್ಳಿ, 33.5, ಹೊಂಗನೂರು, 33.5, ಸಿದ್ದಯ್ಯನಪುರ, 33, ಇರಸವಾಡಿ, 31, ಗೂಳಿಪುರ, 30.5, ಅಂಬಳೆ 30, ಕೌದಳ್ಳಿ 29.5, ಮಾಂಬಳ್ಳಿ 27, ಮಂಗಲ 23, ಕೊತ್ತಲವಾಡಿ, 22, ಟಗರಪುರ, 21, ಹನೂರು 18.6, ಮನಗಳ್ಳಿ 18, ಆಲೂರು 16 ಮಿ.ಮೀ ಮಳೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-37-564810086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.