ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಗುರುವಾರ ಸುರಿದ ಮಳೆ ಗಾಳಿಗೆ ಕೆಲವೆಡೆ ತೋಟಗಾರಿಕಾ ಫಸಲು ನಾಶವಾಗಿದ್ದು, ಅಡಿಕೆ, ತೆಂಗಿನ ಮರಗಳು ಉರುಳಿವೆ. ವಿದ್ಯುತ್ ತಂತಿ ತುಂಡಾಗಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಅಂಬಳೆ ಸಮೀಪದ ಗೂಳಿಪುರ ಗ್ರಾಮದ ಹೊರ ವಲಯದ ತೋಟಗಳಲ್ಲಿ ಕಬ್ಬಿನ ಫಸಲು ಗಾಳಿಗೆ ಸಿಲುಕಿ ಧರಾಶಾಹಿಯಾಗಿದೆ. ಕಟಾವಿಗೆ ಬಂದಿದ್ದ ನೂರಾರು ಬಾಳೆ ಗಿಡಗಳು ಉರುಳಿವೆ. ಅಲ್ಲಲ್ಲಿ ಹಳೆಯ ಅಡಿಕೆ ಮತ್ತು ತೆಂಗಿನ ಮರ ಬಿದ್ದಿವೆ. ದೊಡ್ಡ ಮರಗಳ ಟೊಂಗೆಗಳು ಕಳಚಿವೆ.

ಸಿಡಿಲು ಮತ್ತು ಗಾಳಿ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿದೆ. ಹೀಗಾಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಕೃಷಿಕ ಮಹದೇವಸ್ವಾಮಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-37-428238532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.