ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದ ಶಾಲಾ ಶೌಚಾಲಯ ಸೇರಿದ್ದ ನಾಗರಹಾವನ್ನು ಬುಧವಾರ ಉರಗ ತಜ್ಞ ಸ್ನೇಕ್ ಮಂಜು ಸುರಕ್ಷಿತವಾಗಿ ಹಿಡಿದರು.

ಈಚಿನ ದಿನಗಳಲ್ಲಿ ನಾಗರ ಹಾವುಗಳ ಸಂಚಾರದಲ್ಲಿ ಹೆಚ್ಚಳವಾಗಿದೆ. ಈ ಹಾವುಗಳ ಸಂತೋನೋತ್ಪತಿ ಸಮಯವೂ ಆಗಿರುವುದರಿಂದ ಸಂಗಾತಿ ಅರಸಿ ಬರುವ ನಾಗರಗಳು ಶಾಲೆ ಶೌಚಾಲಗಳಲ್ಲೂ ಕಾಣಿಸಿಗುತ್ತಿವೆ. ಇಂತಹ ಸಮಯದಲ್ಲಿ ಕೊಠಡಿ ಮತ್ತು ಶಾಲೆಗಳ ಸುತ್ತಲ ಮೈದಾನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಹಾವು ಸಂಚಾರವನ್ನು ನಿಯಂತ್ರಿಸಬಹುದು. ಹಾವು ಕಂಡುಬಂದರೆ ಆತಂಕಕ್ಕೆ ಒಳಗಾಗದೆ ಉರಗ ತಜ್ಞರನ್ನು ಸಂಪರ್ಕಿಸಿ ಹಾವುಗಳ ಸಂಭಾವ್ಯ ಅಪಾಯದಿಂದ ರಕ್ಷಿಸಿಕೊಳ್ಳಬೇಕು, ಸಣ್ಣ ಪುಟ್ಟ ಹಾವು ಮರಿಗಳು ಕಂಡುಬಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಿಡಿಯುವ ಪ್ರಯತ್ನ ಮಾಡಬಾರದು ಎಂದು ಉರಗ ತಜ್ಞ ಮಂಜು ಎಚ್ಚರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-37-2065413419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.