ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ

7

ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ

Published:
Updated:

ಚಾಮರಾಜನಗರ: ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ 2018-19ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ 3 ವಿಭಾಗಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಬುಧವಾರ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ:

ಎಂ. ಡಿ. ಮಹದೇವಯ್ಯ (ಸಹ ಶಿಕ್ಷಕರು), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಚಾಮರಾಜನಗರ ತಾಲ್ಲೂಕು

ಜಯರಾಮು (ಸಹ ಶಿಕ್ಷಕರು), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ, ಗುಂಡ್ಲುಪೇಟೆ ತಾಲ್ಲೂಕು

ಡಿ.ಮಹಾದೇವ (ಪ್ರಭಾರ ಮುಖ್ಯ ಶಿಕ್ಷಕರು), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೆಲ್ಲಳ್ಳಿಮಾಳ, ಕೊಳ್ಳೇಗಾಲ ತಾಲ್ಲೂಕು

ತನುಜಾ ಫಾತೀಮಾ ಬ್ರಿಟ್ಟೋ (ಸಹ ಶಿಕ್ಷಕರು), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಯ್ಯನಪಾಳ್ಯ, ಹನೂರು ತಾಲ್ಲೂಕು

ಕೆ.ಪುಟ್ಟಿ (ಸಹ ಶಿಕ್ಷಕರು), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮದ್ದೂರು, ಯಳಂದೂರು ತಾಲ್ಲೂಕು

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:

ಆರ್.ಚಿಕ್ಕಬಸವ (ಮುಖ್ಯ ಶಿಕ್ಷಕರು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ, ಚಾಮರಾಜನಗರ ತಾಲ್ಲೂಕು

ಲತ್ತೀಶ್ಯ ಚಿನ್ನಪ್ಪ (ದೈಹಿಕ ಶಿಕ್ಷಣ ಶಿಕ್ಷಕರು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು, ಗುಂಡ್ಲುಪೇಟೆ ತಾಲ್ಲೂಕು

ಎಸ್.ನಾಗರಾಜು (ಪ್ರಭಾರ ಮುಖ್ಯ ಶಿಕ್ಷಕರು)ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೀಮನಗರ,ಕೊಳ್ಳೇಗಾಲ ತಾಲ್ಲೂಕು

ಎಸ್.ಕೃಷ್ಣ (ಬಡ್ತಿ ಮುಖ್ಯ ಶಿಕ್ಷಕರು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಿನ್ನಹಳ್ಳಿ, ಹನೂರು ತಾಲ್ಲೂಕು

ನಂಜುಂಡಸ್ವಾಮಿ (ಪ್ರಭಾರ ಮುಖ್ಯ ಶಿಕ್ಷಕರು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು-2, ಯಳಂದೂರು ತಾಲ್ಲೂಕು

ಪ್ರೌಢಶಾಲಾ ವಿಭಾಗ:

ಕೆಂಪಣ್ಣ (ಸಹ ಶಿಕ್ಷಕರು), ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ, ಚಾಮರಾಜನಗರ ತಾಲ್ಲೂಕು

ಮಹದೇವಸ್ವಾಮಿ (ಸಹ ಶಿಕ್ಷಕರು), ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಬೇಗೂರು, ಗುಂಡ್ಲುಪೇಟೆ ತಾಲ್ಲೂಕು

ಚಿಕ್ಕರಾಜು (ಹಿಂದಿ ಭಾಷಾ ಶಿಕ್ಷಕರು), ಸರ್ಕಾರಿ ಪ್ರೌಢಶಾಲೆ, ದೊಡ್ಡಿಂದುವಾಡಿ, ಕೊಳ್ಳೇಗಾಲ ತಾಲ್ಲೂಕು

ಪಿ.ಸಿ.ನಿರ್ಮಲಾ (ಸಹ ಶಿಕ್ಷಕರು), ಸರ್ಕಾರಿ ಪ್ರೌಢಶಾಲೆ, ರಾಮಾಪುರ, ಹನೂರು ತಾಲ್ಲೂಕು

ಪಿ.ಬಿ.ಲಕ್ಷ್ಮಿ (ಸಹ ಶಿಕ್ಷಕರು) ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಯಳಂದೂರು, ಯಳಂದೂರು ತಾಲ್ಲೂಕು 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !