ಬಂಡೀಪುರ ಗೇಟ್‌ ಮೇಲುಕಾಮನಹಳ್ಳಿ ಅರಣ್ಯದಲ್ಲಿ ಕಾಳ್ಗಿಚ್ಚು

ಶನಿವಾರ, ಮೇ 25, 2019
27 °C

ಬಂಡೀಪುರ ಗೇಟ್‌ ಮೇಲುಕಾಮನಹಳ್ಳಿ ಅರಣ್ಯದಲ್ಲಿ ಕಾಳ್ಗಿಚ್ಚು

Published:
Updated:

ಚಾಮರಾಜನಗರ:  ಬಂಡೀಪುರ ಗೇಟ್ ಮೇಲುಕಾಮನಹಳ್ಳಿ ಬಳಿ ಕಾಳ್ಗಿಚ್ಚು ಉಂಟಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾದಲ್ಲಿ ತೊಡಗಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಕಾಡಿಗೆ ಬೆಂಕಿ ವ್ಯಾಪಿಸುವ ‌‌‌ಆತಂಕ ಎದುರಾಗಿದೆ. ಸಿಸಿಎಫ್ ಅಂಬಾಡಿ ಮಾಧವ್ ನೇತೃತ್ವದಲ್ಲಿ ಬೆಂಕಿ ನಂದಿಸುವ  ಕಾರ್ಯಾಚರಣೆ ನಡೆಯುತ್ತಿದೆ. 

ಲಂಟಾನ ಮತ್ತು ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ತೀವ್ರವಾಗಿ ಬೆಂಕಿ ವ್ಯಾಪಿಸಿದೆ. 

ಮುಂಜಾಗ್ರತಾ ಕ್ರಮವಾಗಿ ಬಂಡೀಪುರ ಗೇಟ್ ಬಂದ್ ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !