ಬಾಗೇಪಲ್ಲಿ: ಪಟ್ಟಣದ ಸೂಫಿ ಸಂತ ಹಜರತ್ ಸೈಯ್ಯದನಾ ಹುಸೇನ್ ಷಾ ಖಾದ್ರಿ (ರ.ಹ) ಅವರ 62ನೇ ಉರುಸ್ ಆಚರಣೆ ಇದೇ 31ರಂದು ನಡೆಯಲಿದೆ.

ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿನ ಹುಸೇನ್ ಷಾ ವಲಿ ಅವರ ದರ್ಗಾದ ಮುಂದೆ ಮಾರ್ಚ್ 31ರ ಮಂಗಳವಾರ ರಾತ್ರಿ 8 ಗಂಟೆಗೆ ಸಂದಲ್ ಎ ಷರೀಫ್ (ಗಂಧದ ಪೂಜೆ) ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ–ಮುಸ್ಲಿಂ ಭಾವೈಕ್ಯತಾ ಸಮಿತಿ ಪತ್ರಿಕಾ ಪ್ರಟಣೆಯಲ್ಲಿ ಪ್ರಕಟಿಸಿದೆ.

ಹಿಂದೂ, ಮುಸ್ಲಿಂ ಸಮುದಾಯದ ಅಪಾರ ಭಕ್ತರು, ಕರಗ ಸಮಿತಿಯವರು ಮತ್ತು ಸಾರ್ವಜನಿಕರು ಉರುಸ್ ಆಚರಣೆಯಲ್ಲಿ ಭಾಗವಹಿಸುಂತೆ ಸಮಿತಿ ಮನವಿ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-16-2139827191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.