ಚಿಕ್ಕಬಳ್ಳಾಪುರ: ತಾಲ್ಲೂಕಿನ ಕುಪ್ಪಹಳ್ಳಿಯ ನಂಜುಂಡಪ್ಪ ಅವರ ಜಮೀನಿನಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ನಂಜುಂಡಪ್ಪ ಮಾತನಾಡಿ, ‘ನನ್ನ ಜಮೀನಿನನ್ನು ಅನ್ಯಾಯವಾಗಿ ಕೆಲವರು ಅತಿಕ್ರಮಿಸಲು ಬಂದಿದ್ದರು. ಆಗ ಅಂಬೇಡ್ಕರ್ ಅವರ ಫಲಕ ಅಳವಡಿಸಿದ್ದೆ. ಈ ಫಲಕ ಕಾನೂನಿನ ಅರಿವು ಮೂಡಿಸಿತು. ನನ್ನ ಜಮೀನಿನ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಯಿತು. ಆದ್ದರಿಂದ ಜಮೀನಿನಲ್ಲಿ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಆಚರಿಸುತ್ತೇವೆ’ ಎಂದರು.

ಶಿಕ್ಷಕ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದ ಕಾರಣ ಸಾವಿರಾರು ಕುಟುಂಬಗಳು ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಕಾನೂನುಗಳನ್ನು ತಿಳಿಯಬೇಕು ಎಂದು ಮನವಿ ಮಾಡಿದರು.

ವೆಂಕಟಮ್ಮ, ಗೌರಿಶಂಕರ್, ಭವಾನಿ, ಪನ್ವಿತ್, ಗುರುಚರಣ್, ಡೇರಿ ಮುನಿಯಪ್ಪ, ವೆಂಕಟಮ್ಮ, ವೆಂಕಟಪ್ಪ, ಶಿಕ್ಷಕಿ ಸುಶೀಲಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-16-1729532127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.