ಚಿಕ್ಕಬಳ್ಳಾಪುರ: ಪ್ರಪಂಚದಲ್ಲಿನ ಯುದ್ಧದ ವಾತಾವರಣ ತಿಳಿಗೊಂಡು ಶಾಂತಿ, ಸಮಾಧಾನ ನೆಲೆಸಲಿ ಎಂದು ಸಿಎಸ್ಐ ಕ್ರೈಸ್ಟ್ ಚರ್ಚಿನ ಸಭಾಪಾಲಕ ಪ್ರವೀಣ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಸಿಎಸ್ಐ ಕ್ರೈಸ್ಟ್ ಚರ್ಚಿನ ವತಿಯಿಂದ ಕರ್ಜೂರ ಗರಿಗಳ ಹಬ್ಬ (ಫಾಮ್ ಸಂಡೆ) ದಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚರ್ಚಿನ ಮಕ್ಕಳು ಯೇಸು ಕ್ರಿಸ್ತ ಕತ್ತೆಯನ್ನು ಏರಿಬರುವ, ಯೇಸು ಶಿಲುಬೆ ಹೊತ್ತು ಸಾಗುವ, ಯೇಸುವಿನ ಅನುಯಾಯಗಳ ವೇಶಭೂಷಣ ತೊಟ್ಟು ಸಾಗಿದರು.

ಚರ್ಚ್ ಕಾರ್ಯದರ್ಶಿ ವಿ.ದಾಸ್, ಖಜಾಂಚಿ ಹೆನ್ರಿ ಪ್ರಸನ್ನಕುಮಾರ್, ಸಭಾಪಾಲನ ಸಮಿತಿ ಸದಸ್ಯರಾದ ಜೆ.ಕಿರಣ್ ವಿಕ್ಟರ್, ಸ್ವಾಮಿದಾಸ್, ಆದರ್ಶ್, ರಾಜಶೇಖರ್, ಸಂದೀಪ್, ಪಾಲ್, ಶಶಿಕಲಾ ಸೈಮನ್, ಸಭೆಯ ಹಿರಿಯರಾದ ಎಸ್.ವಿನ್ಸ್ಟನ್ ಕೆನಡಿ, ದೇವದಾಸ್, ಎಎಸ್ಐ ಮೋಹನ್, ಫ್ಲಾರೆನ್ಸ್ ನೈಟಿಂಗೇಲ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-16-1429803507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.