ಚಿಂತಾಮಣಿ: ನಗರ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ ಸ್ಥಾಪಿಸಿರುವ ಡಯಾಲಿಸಿಸ್ ಕೇಂದ್ರ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದೆ. ಶೀಘ್ರ ಕಾರ್ಯಾರಂಭ ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಆಕಾಶ್ ಎ.ಸುವರ್ಣ ಭರವಸೆ ನೀಡಿದರು.

ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಚಿಂತಾಮಣೆಯಲ್ಲಿ ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಶಿಡ್ಲಘಟ್ಟ ಕ್ಲಬ್ನಿಂದ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ ಹಲವು ತರಬೇತಿಗಳನ್ನು ನೀಡಲಾಗಿದ್ದು, ಸುಮಾರು 40 ಮಹಿಳೆಯರಿಗೆ ಜಿಲ್ಲಾ ಗವರ್ನರ್ ದೃಢೀಕರಣ ಪತ್ರ ನೀಡಿ ಪ್ರಶಂಸಿಸಿದರು.

ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ನ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಕಚೇರಿಯ ಪ್ರದೀಪ್ ಕುಮಾರ್, ಸಿಂಗಮ್, ಲಕ್ಷ್ಮಿನಾರಾಯಣ್. ಅಜಿತ್ಬಾಬು, ದೇವರಾಜ್, ವಿಜಯ್ಕುಮಾರ್, ಎರಡನೇ ಜಿಲ್ಲಾ ಗವರ್ನರ್ ಮಧಸೂದನ್, ಸಾಯಿ ಆಸ್ಪತ್ರೆಯ ಸುನಿಲ್, ಚಿಂತಾಮಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಕಾಗತಿ ವೆಂಕಟರತ್ನಂ, ಕಾರ್ಯದರ್ಶಿ ಅಮರೇಶ್, ಖಜಾಂಚಿ ಸುರೇಂದ್ರನಾಥ್, ರಾಮಚಂದ್ರ, ರಾಮಮೋಹನ್, ಸದಸ್ಯರಾದ ಶರತ್, ವಾಸವಿ ಸುರೇಶ್, ನಾಗವಿಕಾಸ್, ಮಾಕಂ ಕಿರಣ್, ಸ್ವರೂಪ್ ಮತ್ತಿತರರು ಇ ದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-16-1072791474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.