ಚಿಂತಾಮಣಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ್ 1993ರಡಿ ರಚಿತವಾದ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಈ ಸದಸ್ಯತ್ವ ಸಂಖ್ಯೆ ಬಗ್ಗೆ ಆಕ್ಷೇಪಣೆ ಏಪ್ರಿಲ್ 24, ಸಂಜೆ 5ರೊಳಗೆ ಸಲ್ಲಿಸಬಹುದು ಎಂದು ಆಯೋಗ ತಿಳಿಸಿದೆ.

ಆಕ್ಷೇಪಣೆ ಆನ್ಲೈನ್, ಅಂಚೆ ಅಥವಾ ಖುದ್ದಾಗಿ ಸಲ್ಲಿಸಬಹುದು. ನಿಗದಿತ ದಿನಾಂಕ ನಂತರ ಬರುವ ಆಕ್ಷೇಪ ಪರಿಗಣಿಸಲಾಗುವುದಿಲ್ಲ. ಅಂಚೆ ಇಲಾಖೆ ವಿಳಂಬಕ್ಕೆ ಆಯೋಗ ಜವಾಬ್ದಾರಿ ಅಲ್ಲ.

ಆನ್ಲೈನ್ ಸಲ್ಲಿಕೆ: https://rdpr.karnataka.gov.in/rdc/public/ ವೆಬ್ಸೈಟ್ ಮುಖಪುಟದ ಎಡಭಾಗದಲ್ಲಿರುವ ‘ಸಾರ್ವಜನಿಕ ಸಲಹೆ’ ಶೀರ್ಷಿಕೆಯಡಿ ಆಕ್ಷೇಪಣೆ ಸಲ್ಲಿಸಬಹುದು.

ಅಂಚೆ/ಖುದ್ದು ಸಲ್ಲಿಕೆ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001.

ಗ್ರಾಮ ಪಂಚಾಯಿತಿಗಳ ಸದಸ್ಯ ಸಂಖ್ಯೆ (ನಿಗದಿತ): ಕಡದನಮರಿ-15, ಬಟ್ಲಹಳ್ಳಿ-17, ಕೋರ್ಲಪರ್ತಿ-16, ಮಿಟ್ಟಹಳ್ಳಿ-15, ರಾಗುಟ್ಟಹಳ್ಳಿ-15, ಕೆಂಚಾರ್ಲಹಳ್ಳಿ-13, ಇರಗಂಪಲ್ಲಿ-12, ಎಂ.ಗೊಲ್ಲಹಳ್ಳಿ-19, ಶೆಟ್ಟಹಳ್ಳಿ-16, ಕೋಟಗಲ್-17, ಭೂಮಿಶೆಟ್ಟಹಳ್ಳಿ-13, ಯಗವಕೋಟೆ-12, ಪೆದ್ದೂರು-15, ಕತ್ತರಿಗುಪ್ಪ-16, ಉಪ್ಪರಪೇಟೆ-20, ಕೋನಪಲ್ಲಿ-14, ಕಾಗತಿ-21, ಮುರುಗಮಲ್ಲ-17, ನಂದಿಗಾನಹಳ್ಳಿ-15, ಊಲವಾಡಿ-20, ಚಿನ್ನಸಂದ್ರ-17, ದೊಡ್ಡಗಂಜೂರು-16, ತಳಗವಾರ-19, ಪೆರಮಾಚನಹಳ್ಳಿ-20, ಮುನುಗನಹಳ್ಳಿ-19, ಆನೂರು-17, ಸಂತೇಕಲ್ಲಹಳ್ಳಿ-19, ಹಿರೇಕಟ್ಟಿಗೇನಹಳ್ಳಿ-17, ಕುರುಬೂರು-16, ಮಿಂಡಿಗಲ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-16-780167229

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.