ಚಿಂತಾಮಣಿ: ಇಲ್ಲಿನ ಕೆ.ಆರ್. ಬಡಾವಣೆಯ ನಾರೆಪ್ಪಕುಂಟೆ ರಸ್ತೆಯಲ್ಲಿರುವ ಪತಂಜಲಿ ಯೋಗ ಮಂದಿರದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರಗಳ ಉದ್ಘಾಟನಾ ಕಾರ್ಯಕ್ರಮವು ಇದೇ 4ರಂದು ಬೆಳಗ್ಗೆ 6.30ಕ್ಕೆ ನಡೆಯಲಿದೆ.

ಆಧುನಿಕ ಜೀವನ ಶೈಲಿ ಅನುಕರಣೆ ಮತ್ತು ಆಹಾರ ಪದ್ಧತಿಯಿಂದ ಜನರು ಅನೇಕ ಮಾನಸಿಕ ಸಮಸ್ಯೆ ಮತ್ತು ಒತ್ತಡಗಳಿಗೆ ಸಿಲುಕಿದ್ದಾರೆ. ಮಾನಸಿಕ ಒತ್ತಡ ಹಾಗೂ ರೋಗ ರುಜಿನುಗಳಿಂದ ದೂರವಾಗಲು ಮಾನವನಿಗೆ ಯೋಗ, ಧ್ಯಾನದ ಅವಶ್ಯಕತೆ ಇದೆ. ಪತಂಜಲಿ ಯೋಗ ಶಿಕ್ಷಣ ಸಮಿತಿಯು ನೂತನ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರಗಳನ್ನು ಪ್ರಾರಂಭಿಸಿ ಉಚಿತವಾಗಿ ತರಗತಿ ಆಯೋಜಿಸುತ್ತಿದೆ.

ಪ್ರತಿದಿನ ಬೆಳಗ್ಗೆ 5.45 ರಿಂದ 7.15ರವರೆಗೆ ಪತಂಜಲಿ ಯೋಗ ಮಂದಿರದಲ್ಲಿ, ಸಂಜೆ 4.45ರಿಂದ 6.15ರವರೆಗೆ ಅಶ್ವಿನಿ ಬಡಾವಣೆಯ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಶಿಬಿರದ ತರಗತಿಗಳು ನಡೆಯಲಿವೆ. 14 ವರ್ಷ ಮೀರಿದವರು ದಾಖಲಾಗಬಹುದು. ಹೆಚ್ಚಿನ ಮಾಹಿತಿಗಾಗಿ 9341311083, 9611024214 ಸಂಪರ್ಕಿಸಲು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-16-1083734668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.