ಚಿಂತಾಮಣಿ: ನಗರದ ಆಶ್ರಯ ಬಡಾವಣೆಯ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಲಡಾಖ್ಗೆ 2 ತಿಂಗಳ ಸಾಹಸಯಾತ್ರೆ ಕೈಗೊಂಡಿದ್ದಾರೆ.

ನವಾಬ್ ಖಾನ್ ಮತ್ತು ಅಸ್ಲಂ ಪಾಷಾ ಈ ಸುದೀರ್ಘ ಪ್ರವಾಸ ಕೈಗೊಂಡ ಗೆಳೆಯರು. ತಮ್ಮ ದ್ವಿಚಕ್ರ ವಾಹನವನ್ನೇ ಪ್ರವಾಸಕ್ಕೆ ಮಾರ್ಪಡಿಸಿಕೊಂಡು, ಅಗತ್ಯ ಸಾಮಗ್ರಿಗಳನ್ನು ಜೋಡಿಸಿಕೊಂಡು ಶನಿವಾರ ಪ್ರಯಾಣ ಆರಂಭಿಸಿದರು.

ಈ ಯಾತ್ರೆ ಹಿಂದೆ ಕೇವಲ ಪ್ರವಾಸದ ಹಂಬಲವಷ್ಟೇ ಅಲ್ಲ, ಉನ್ನತ ಉದ್ದೇಶಗಳೂ ಇವೆ. ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧದ ಭೀತಿ ಕಡಿಮೆಯಾಗಲಿ. ದೇಶದಾದ್ಯಂತ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ, ಜನರ ಸಂಕಷ್ಟಗಳು ದೂರವಾಗಲಿ ಎಂಬ ಸಂದೇಶ ಸಾರಲು ಯುವಕರು ಮುಂದಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-16-1737198354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.