ಗೌರಿಬಿದನೂರು: ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಲ್.ಸಿಂಹಾದ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಟಿ.ಶ್ರೀಧರ್ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಜಿ.ಸಿ.ರಾಮಚಂದ್ರಯ್ಯ ತಿಳಿಸಿದರು.

ನಗರದ ಬಿಆರ್ಸಿ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಲ್ ಸಿಂಹಾದ್ರಿ ಮತ್ತು ಆರ್.ಜಿ.ಜನಾರ್ದನಮೂರ್ತಿ ನಾಮಪತ್ರ ಸಲ್ಲಿಸಿದ್ದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಟಿ.ಶ್ರೀಧರ್ ಮತ್ತು ಫಯಾಜ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಕೆ.ಎಲ್ ಸಿಂಹಾದ್ರಿ (9) ಹಾಗೂ ಆರ್.ಜಿ.ಜನಾರ್ದನ ಮೂರ್ತಿ (4) ಮತ ಪಡೆದರು.

ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿಗಳಾದ ಎಚ್.ಟಿ.ಶ್ರೀಧರ್ (10) ಹಾಗೂ ಫಯಾಜ್ (3) ಮತ ಪಡೆದರು.

ಉಪಾಧ್ಯಕ್ಷರಾಗಿ ವೈ.ಎನ್.ಅಂಬಿಕಾ, ಖಜಾಂಚಿಯಾಗಿ ಎಚ್.ಎನ್.ಮುನಿರಾಜು, ಸಹ ಕಾರ್ಯದರ್ಶಿಗಳಾಗಿ ಎಂ.ಶಿವಪ್ರಸಾದ್ ಹಾಗೂ ಎಸ್.ಮಂಜುಳಾ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಲಕ್ಷ್ಮಿನಾರಾಯಣ ಹಾಗೂ ಎ.ಜಿ.ಚಂದ್ರಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಾಯಕ ಚುನಾವಣಾ ಅಧಿಕಾರಿ ಜಿ.ಸಿ.ರಾಮಚಂದ್ರಯ್ಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.

ಶಿಕ್ಷಕ ಎನ್.ಜಿ.ರೆಡ್ಡಪ್ಪ, ಬಾಲಪ್ಪ, ಆನಂದ, ಉಮೇಶ್, ವೆಂಕಟರವಣಪ್ಪ, ಪ್ರಸಾದ್, ಬಾಬಾಜಾನ್, ಗೋಪಾಲ್, ಟಿ.ಎನ್.ಲಕ್ಷ್ಮಿನರಸಯ್ಯ, ಎಂ.ಎಸ್.ಗೋಪಾಲ್, ಎಸ್.ಜಿ.ಜಯಮ್ಮ, ಜೆ.ರವಿಕುಮಾರ್, ಶ್ಯಾಮಲಾ, ಸರಳಾ, ಲಕ್ಷ್ಮಿನಾರಾಯಣಶೆಟ್ಟಿ, ಕೆ.ಸಿ.ಪ್ರಕಾಶ್, ಜಿ.ನಾಗರಾಜ್, ಎ.ಗೋಪಾಲ್, ಹರೀಶ್ ಡಿ.ಕೃಷ್ಣಮೂರ್ತಿ, ಎಚ್.ಟಿ.ರವಿಕುಮಾರ್, ಎಚ್.ಟಿ.ವೆಂಕಟೇಶ್ ಪ್ರಸಾದ್, ಮುನೀರ್, ಗಂಗಾಧರಯ್ಯ, ಗೀತಾಲಕ್ಷ್ಮಿ, ನಾಗಾರ್ಜುನ, ಜಿ.ಟಿ.ರಾಜಶೇಖರ, ಗೋಪಾಲಗೌಡ, ಗಿರಿಧರ್, ಎನ್. ರಘು, ಭಾಗ್ಯಮ್ಮ, ಎಸ್.ಚಂದ್ರಶೇಖರ, ಶ್ರೀಧರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-16-423358415

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.