ಗುರುವಾರ, 21 ಮೇ 2026
×
ADVERTISEMENT

ಗೌರಿಬಿದನೂರು | ಹೆಚ್ಚುತ್ತಿದೆ ಸಂಚಾರ ದಟ್ಟಣೆ ಸಮಸ್ಯೆ: ಸಾರ್ವಜನಿಕರ ಆಕ್ರೋಶ

Published : 12 ಏಪ್ರಿಲ್ 2026, 23:17 IST
Last Updated : 13 ಏಪ್ರಿಲ್ 2026, 4:59 IST
ADVERTISEMENT
ಫಾಲೋ ಮಾಡಿ
Comments
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ಪೊಲೀಸರು ಸಂಚಾರ ಉಲ್ಲಂಘನೆ ಮಾಡುವವರ ಚಾಲನ ಪರವಾನಗಿ ಅಮಾನತು ಮಾಡಿ ದಂಡ ವಿಧಿಸಬೇಕು. ರಸ್ತೆ ಬದಿಯ ಪಾರ್ಕಿಂಗ್​ಗೆ ಅವಕಾಶ ನೀಡಬಾರದು
ಮಂಜುನಾಥ್, ವಕೀಲ ಗೌರಿಬಿದನೂರು
ನಗರದ ಪ್ರತಿ ರಸ್ತೆಯಲ್ಲೂ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಸುಗಮವಾಗಿ ವಾಹನ ಸಂಚಾರ ಮಾಡಲು ಆಗುವುದಿಲ್ಲ. ವಾಹನ ನಿಲುಗಡೆಗೆ ಸಂಬಂಧಪಟ್ಟವರು ಸೂಕ್ತ ಸ್ಥಳ ಸೂಚಿಸಬೇಕು
ಜಗದೀಶ್, ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT