ಮಂಗಳವಾರ, 12 ಮೇ 2026
×
ADVERTISEMENT

ಗೌರಿಬಿದನೂರು ತಾಲ್ಲೂಕಿನ ಸಣ್ಣ ಹಳ್ಳಿಗಳಲ್ಲಿಯೂ ದೊರೆಯುತ್ತಿದೆ ‘ಎಣ್ಣೆ’

ನರಸಿಂಹ ಮೂರ್ತಿ ಕೆ.ಎನ್
Published : 16 ಮಾರ್ಚ್ 2026, 6:15 IST
Last Updated : 16 ಮಾರ್ಚ್ 2026, 6:15 IST
ADVERTISEMENT
ಫಾಲೋ ಮಾಡಿ
Comments
ದೂರು ಬಂದರೆ ದಾಳಿ ಅಕ್ರಮ ಮದ್ಯ ಮಾರಾಟ ತಡೆಯಲು ಹಲವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ದೂರುಗಳು ಬಂದ ಅಂಗಡಿಗಳ ಮೇಲೆ ದಾಳಿ ಮಾಡಲಾಗುತ್ತಿದೆ.
ಮಂಜುನಾಥ್ ಅಬಕಾರಿ ನಿರೀಕ್ಷಕ ಗೌರಿಬಿದನೂರು
ಅಧಿಕಾರಿಗಳ ಹೊಂದಾಣಿಕೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಶಾಲೆ ಅಂಗನವಾಡಿ ಸಮೀಪದಲ್ಲಿ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜಾಣ ಕುರುಡರಾಗಿದ್ದಾರೆ.
ಆರ್.ಎನ್ ರಾಜು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ
ಯಾರ ಭಯವೂ ಇಲ್ಲ ಸರ್ಕಾರ ಮದ್ಯದಿಂದಲೇ ನಡೆಯುತ್ತಿದೆ. ಮೊದಲು ಬೀಟ್ ಪೊಲೀಸರು ಬರುತ್ತಿದ್ದರಿಂದ ಸ್ವಲ್ಪ ಭಯ ಬೀಳುತ್ತಿದ್ದರೂ ಆದರೆ ಈಗ ಯಾರ ಭಯವು ಇಲ್ಲ. ಮದ್ಯದಿಂದ ಜನರ ಜೀವನ ಹಾಳಾಗುತ್ತಿದೆ.
ರವಿಚಂದ್ರ ರೆಡ್ಡಿ ಅಖಿಲ ಕರ್ನಾಟಕ ರೈತ ಸಂಘ ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT