ಮಂಚನಬಲೆ ಡೇರಿಯಲ್ಲಿ ಜೆಡಿಎಸ್ ಮೇಲುಗೈ

7

ಮಂಚನಬಲೆ ಡೇರಿಯಲ್ಲಿ ಜೆಡಿಎಸ್ ಮೇಲುಗೈ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಚನಬಲೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಣ ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಪಿ.ಜಿ.ಅಶ್ವತ್ಥನಾರಾಯಣಪ್ಪ, ಎಂ.ಮಂಜುನಾಥ್, ಎಂ.ಬಿ.ರವಿಕುಮಾರ್, ಟಿ.ಆರ್.ಹರೀಶ್‌ಕುಮಾರ್, ಎಂ.ಮುನಿಕೃಷ್ಣಪ್ಪ, ಕೆ.ಪದ್ಮನಾಭಾಚಾರ್, ಗಂಗಾಧರ್, ಆರ್‌.ವೆಂಕಟೇಶ್, ಎನ್.ಮುನಿಕೃಷ್ಣಪ್ಪ, ವಿಮಲಾ, ಡಿ.ಎಸ್.ರಾಧಾಮಣಿ, ನರಸಿಂಹಪ್ಪ ಅವರು ಸಂಘದ ನಿರ್ದೇಶಕ ಮಂಡಳಿಗೆ ನೂತನವಾಗಿ ಆಯ್ಕೆಯಾದರು.

ಜೆಡಿಎಸ್ ಮುಖಂಡರಾದ ಪಿ.ಎನ್.ಮುನೇಗೌಡ, ಡಿ.ಎಸ್.ಶಶಿ, ರಮೇಶ್, ನಂಜರಾಯಪ್ಪ, ಎಂ.ಬಿ.ಬಸವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಅವರು ನೂತನವಾಗಿ ಆಯ್ಕೆಯಾದವರನ್ನು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !