ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿದಂ: ಮಾಸ್ಕ್‌ ವಿತರಣೆ

Last Updated 30 ಮಾರ್ಚ್ 2020, 10:16 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ದೇವರಗುಡಿಪಲ್ಲಿ(ಗಡಿದಂ) ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸೋಂಕು ತಡೆಗೆ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಶಿವರಾಮರೆಡ್ಡಿ, ಸೋಂಕು ತಡೆಗೆ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಹಾಲು ಹಾಕಲು ಬಂದಾಗ, ಬೇರೆಡೆ ಸಂಚರಿಸುವಾಗ ತಪ್ಪದೇ ಮಾಸ್ಕ ಅನ್ನು ಹಾಕಬೇಕು. ಕೈ-ಕಾಲುಗಳನ್ನು ತೊಳೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಗುಣಮಟ್ಟದ ಆಹಾರ, ಬಿಸಿ ನೀರನ್ನು ಆರಿಸಿ ಕಾಲಕಾಲಕ್ಕೆ ಕುಡಿಯಬೇಕು ಎಂದು ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ, ನಿರ್ದೇಶಕರಾದ ಚಂದ್ರಶೇಖರರೆಡ್ಡಿ, ವೆಂಕಟಶಿವಪ್ಪ, ಆದಿನಾರಾಯಣಪ್ಪ, ಎಂ.ಶ್ರೀನಿವಾಸ್, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT