ಸೋಮವಾರ, ಮಾರ್ಚ್ 30, 2020
19 °C

ವರ್ಷ ತೊಡಕು; ಮಾಂಸ ಖರೀದಿ ಜೋರು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ಮಾರನೆಯ ದಿನ ಆಚರಿಸುವ ವರ್ಷ ತೊಡಕು ಆಚರಣೆಯನ್ನು ಜಿಲ್ಲೆಯಲ್ಲಿ ಗುರುವಾರ ಲಾಕ್‌ಡೌನ್‌ ನಡುವೆಯೂ ಜನರು ಸಂಭ್ರಮದಿಂದ ಆಚರಿಸಿದರು. 

ಕಠಿಣ ನಿರ್ಬಂಧದ ನಡುವೆಯೂ ಜಿಲ್ಲೆಯಾದ್ಯಂತ ಮಟನ್‌ ವ್ಯಾಪಾರ ಜೋರಾಗಿಯೇ ಕಂಡುಬಂತು. ಬುಧವಾರ ಮನೆಯಲ್ಲಿಯೇ ಯುಗಾದಿ ಹಬ್ಬ ಆಚರಿಸಿ ಹೋಳಿಗೆ ಊಟ ಸವಿದ ಜನರು ಗುರುವಾರ ಮಾಂಸ ಖರೀದಿಗೆ ಮುಗಿಬಿದ್ದರು

ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾದ್ದರಿಂದ ಜನರು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು