ಪಾತಪಾಳ್ಯ ನಾಡಕಚೇರಿ: ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಿನಲ್ಲಿ ಬೇಯುತ್ತಿರುವ ಜನರು
ನರೇಂದ್ರ ಕೆ
Published : 11 ಏಪ್ರಿಲ್ 2026, 23:20 IST
Last Updated : 12 ಏಪ್ರಿಲ್ 2026, 2:40 IST
ADVERTISEMENT
ಫಾಲೋ ಮಾಡಿ
Comments
ಬೆಳಗ್ಗೆ 10 ಗಂಟೆಗೆ ಬಂದರೆ ಮಧ್ಯಾಹ್ನ ಆದರೂ ಕೆಲಸವಾಗಲ್ಲ. ಇಲ್ಲಿ ಕುಳಿತುಕೊಳ್ಳಲು ಒಂದು ಬೆಂಚು ಕೂಡ ಇಲ್ಲ. ವಯಸ್ಸಾದವರು ಸುಡುವ ಬಿಸಿಲಿನಲ್ಲಿ ನಿಲ್ಲುವುದು ನೋವಿನ ಸಂಗತಿ
ನಾರಾಯಣಪ್ಪ, ಸ್ಥಳೀಯ ರೈತ
ದಿನವಿಡೀ ಕೆಲಸ ಮಾಡಿದರೆ ನಮಗೆ ₹500 ಕೂಲಿ ಸಿಗುತ್ತದೆ. ಒಂದು ಸಣ್ಣ ಕೆಲಸಕ್ಕೆ ಇಲ್ಲಿಗೆ ಬಂದರೆ ದಿನದ ಕೂಲಿ ನಷ್ಟವಾಗುತ್ತಿದೆ. ಬಿಸಿಲಿನಲ್ಲಿ ನಿಂತು ಸುಸ್ತಾಗಿ, ಕೊನೆಗೆ ಸರ್ವರ್ ಇಲ್ಲ ನಾಳೆ ಬನ್ನಿ ಎನ್ನುತ್ತಾರೆ. ಬಡವರ ಸಮಯಕ್ಕೆ ಬೆಲೆಯೇ ಇಲ್ಲದಂತಾಗಿದೆ
ಗಂಗಾಧರ್, ಕೂಲಿ ಕಾರ್ಮಿಕ
ಕೆಲಸ ಬಿಟ್ಟು ಬಂದರೆ ಒಂದೂವರೆ ಗಂಟೆಯಾದರೂ ಕ್ಯೂ ಚಲಿಸುತ್ತಿಲ್ಲ. ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ತಾಯಂದಿರ ಸ್ಥಿತಿಯಂತೂ ಹೇಳತೀರದು. ಮಕ್ಕಳು ಬಿಸಿಲಿಗೆ ಅಳುತ್ತಿರುತ್ತವೆ. ಅವರಿಗೆ ನೆರಳೂ ಇಲ್ಲ, ಕುಡಿಯಲು ನೀರೂ ಇಲ್ಲ