ಬುಧವಾರ, ನವೆಂಬರ್ 13, 2019
17 °C

ಕರಡಿ ಮಠದ ಶಂಕರಾನಂದ ಸ್ವಾಮೀಜಿ ವಿಧಿವಶ

Published:
Updated:

ಚಿಕ್ಕಮಗಳೂರು: ಕರಡಿಗವಿ ಮಠದ ಸ್ವಾಮೀಜಿ ಶಂಕರಾನಂದ (60) ಮಂಗಳವಾರ ಲಿಂಗೈಕ್ಯರಾದರು.

ಕೆಲ‌ ತಿಂಗಳಿಂದ ಸ್ವಾಮೀಜಿ ಆರೋಗ್ಯ ಹದಗೆಟ್ಟಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ವಾಮೀಜಿ ಎರಡು ತಿಂಗಳಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಅವರನ್ನು ಮಠಕ್ಕೆ ಕರೆತರಲಾಗಿತ್ತು. ಒಂದೇ ಗಂಟೆಯಲ್ಲಿ ಶಂಕರಾನಂದ ಸ್ವಾಮೀಜಿ ವಿಧಿವಶರಾಗಿದ್ದಾರೆ. 

ಪ್ರತಿಕ್ರಿಯಿಸಿ (+)